ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

330 ಮಹಾಭಾರತ (ಅರಣ್ಯಪರ್ವ ಸಿಕ್ಕುವನು ಹಗೆ ತನಗೆ ತಾನೇ ಸಿಕ್ಕುವನು ಹಗೆಗಳಿಗೆ ಲೋಕದೊ ಳಕ ಜವೆ ಜಯವಿಜಯವೆಂದರು ಕರ್ಣಶಕನಿಗಳು || ೪v ಹರಿಬ ಬೇಕೇ ಮತ್ತೆ ಗಂಧ ರ್ವರಿಗೆ ದೂತರನಟ್ಟು ಭೀಮನ ನರನೊಳನುಸಂಧಾನವೇ ನಾಲ್ಕೆಂಟುದಿವಸದಲಿ | ಧರೆಯೊಳ ವರಿರದಂತೆ ಧಟ್ಟಿಸಿ ತೆರಳಚುವೆವಕಟಕಟ ದರ್ಭೆಯ ಹರಹಿ ಹಕ್ಕೆಯನಿಕ್ಕಲೇಕೆಂದೊದfದರು ಖಳರು | ೪೯ ದೂತರಮರರಿಗಟ್ಟುವೆನೆ ತಾ ಬೂತು ಭೀಮಾರ್ಜುನರ ಕೂಡೆ ವಿ ಘಾತಿ ಕೈಯೊಡನುಚಿತವೇ ಕೆಡೆನುಡಿಯದೇ 1 ಲೋಕ | ಈತನುವನೀಪರಿಯಲೇ ನಿ ರ್ಧ ತವನು ಮಾಡುವೆನು ನಮ್ಮನು ಜಾತನಲಿ ಭೂವಧುವ ಸೇರಿಸಿ ಬದುಕಿ ನೀವೆಂದ || ೫೦ ಅವರ ಮಾತನ್ನು ಒಪ್ಪದೆ ಇರಲು ಅವರು ಹಿಂತಿರುಗುವಿಕೆ, ನಿನ್ನೊಡನೆ ಹುತವಹನ ಹೊಗುವೆವು ಮನ್ನಣೆಯ ಮಾತಲ್ಲ ನಿನ್ನಿ೦ ಮುನ್ನ ಮುಂಡಿತಶಿರದೊಳುವೆವು 2 ತೀರ್ಥಯಾತ್ರೆಯಲಿ | ಎನ್ನ ಮನ ತಿವೀಸೌಬಲನ ಮನ 4 ವಿನ್ನು ಕೆಲರಲಿ ಬಿಡಿಸುವುದೆ ಬೇ. ಖಿನ್ನು ಮಾತೇಕೆನುತ ಮುಲಿದರು ತಮ್ಮ ಮನೆಗಳಿಗೆ || ೫೧ "h ta ne - - - - ನುಡಿವುದೀ , 2ಳೆಸವವು ಚ 8 ಮತ, ಚ, 4ಮತ ಚ