ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧೨] ಘೋಷಯಾತ್ರಾಪರ್ವ 831 ದುಶ್ಯಾಸನನು ಬಂದು ಮಾತನಾಡಿದುದು, ಉಲಿವ ಭಟ್ಟರ ನಿಲಿಸಿದನು ಸವ ನೆಲನ ಹೊಗಳುವ ವಾಹಕರ ಕಳ ಕಳವ ನಭಕೆತ್ತಿದನು ಕಹಳಾರವಕೆ ಕೋಪಿಸುತ | ತಲೆ ಮುಸುಕಿನ ತಾದೊಡಲಿನ ತಳಿತದುಗುಡದ ಮೊರೆಯಲಿ ಕುರು ಕುಲಭಯಂಕರನೈದಿದನು ದುಶ್ಯಾಸನನು ನೃಪನ || ೫೦ ಹೊಕ್ಕನೊಳಗನುರಾಯನಂತ್ರಿಯೊ Yಕ್ಕನೊಡಲನು ಲೋಚನಾಂಬುಗ wಕ್ಕಿದುವು ನೆನೆನೆನೆದು ಸಲೆ 1 ಕರಣೇಂದ್ರಿಯಾದಿಗಳು | ಬಿಕ್ಕಿದನು ಬಿರಿಬಿರಿದು ಸೆಗಳು ಮುಕ್ಕುಕಿದುವು ಕೊರಳಹೃದಯದೊ wಕ್ಕಲಿಕ್ಕಿತು ಶೋಕಪಾವಕವಾಪಾತ್ಮಜಗೆ || ೫೩ ಅನುಜನದತಶೋಕರಸವಲಿ ಕೊನರಿತರಸನ ಮೋಹ ಕುರುಕುಲ ನನಪರಶು ಕುಳ್ಳಿರ್ದನೊಯ್ಯನೆ ಮಾನಿನಿಯ ಮಲಗಿ | ನಿನಗಿದೇನುಚ್ಛೇಗವೀಪ ನಪುರದ ಸಾಮಾಜಸಿರಿ ರಿಪು ಜನಸರಿಗೆ ಹುರುಡಿಗಳ ಹೇಡೆಂದೆತ್ತಿದನು. ಹಣೆಯ | ೫೪ ಸೆಳೆದು ಬಿಗಿದಪ್ಪಿದನು ಲೋಚನ ಜಲವ ತೊಡೆದನು ಪಾಂಡುಪುತ್ರರು ಸೆಳದು ಕೆಳಗೆ ನೆಲನನಕಟಾ ಮತ್ರರೋಹದಲಿ | ಕುವ ನೀನುದ್ಧರಿಸು ಸೇನೆಯ 1 ಕಳವಳಿಸಿದುವು, ಚ, 2 ಹುದುಗೊಳಿಸದೇಳೆಂದೆತ್ತಿದನು, ಟ 1 ಕರಂದ್ರಿಯಾದಿಗಳುರಿದುವಿನ್ನನ್ನು ಡ,