ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

382 ಮಹಾಭಾರತ {ಆಲಪರ್ವ ತಳಿವೆ ತಾ ಮುಂದಿಟ್ಟು ಬದಿ ಆಲದಿರು ಪ್ರಾಯೋಪವೇಶವ ಬಿಡನು ತಾನೆಂದ || ೫೫ ಅತಿದೊಡವೆ ಭವತ್ಪರೋಕ್ಷ ೪ುಟೆವೆನೇ ನಿನ್ನ ರಸಿ ಧರೆಗಾ ನಳುಪುವೆನೆ ನಿನ್ನ ಆವನೀkಪ ಧೈರ್ಯ ತನಗುಂಟಿ || ನೆಲನ ಕುಂತಿಯ ಮಕ್ಕಳಕ್ಕೆ ಕೊಳಲಿ ಮಾಣಿ ನಿರಿಗೆ ಸೇನೆಯ ತಳವರಿಗೆ ತಿಳಿ ನಿನ್ನ ಬಿಡದಿಹ ಭಾಷೆ ತನಗೆಂದ | ೫೬ ಧಾತುಗಡಲೇಕಿಸು ಕಾತೊಡ ಬೀತುಹೋಹುದು ಬೀತವರನೇ ಕಾತಿಹುದಲ್ವೆ ಹತ ವಿಧಿಗೆ ವಿಪರೀತಕ್ಷತಿ ಸಹಜ || ಆತಗಳ » ನಮಗುವಿಕರಿಸಿ ವಿ ಖ್ಯಾತರಾದರು ಮರಳಿ ತಾ ವಿ ನಾ ತಗಳನಲಿಸುವುಪಾಯವ ಕಂಡೊಡೇನೆಂದ | ಮರಳು ತಮ್ಮ ವೃಥಾ ಖಳಾಡಂ ಎರವಿದಲ್ಲದೆ ಪಾಂಡುಪುತ್ರರ ಪರಿಭವಿಸಿಡಬಡುವರೇ ವಿದುರಾದಿಬಾಂಧವರು| ಅರಮನೆಗೆ ನೀ ಹೋಗು ಹಸ್ತಿನ ಪುರಿಗೆ ನೀನರಸಾಗು ಮೋಹದ ಮರಳುತನವೀಕತ್ರಧರ್ಮವಿದೆಲ್ಲ ? ಕೇಳಂದ || ೫v ಮಗ ಮುನಿವನು ತಂದೆ ತಂದೆಗೆ ಮಗ ಮುನಿವನೊಡಹುಟ್ಟಿದರು ಬಲು ಪಗೆ ಕಣಾ ತನ್ನೊಳಗೆ ಭೂಪರಿಗೆಲ್ಲ ವಿದ್ಯೆಯಿದು || ಜಗದ ಪರಿವಿಡಿ ನಮ್ಮದಲ್ಲದೆ 1 ಬಾಹಿರರು, ಕ, ಖ, ಚ 2 ಕತಧರ್ಮದೊಳಿಲ್ಲಚ ೫೭ - - -- - - - - - - -