ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

334 ಮಹಾಭಾರತ [ಆರಣ್ಯಪರ್ವ ಹೀಗಿರುವಾಗ ದೈತ್ಯರು ಬಂದು ಸಹಾಯವಾಗಿರುವೆವೆಂದು ಹೇಳಿದುದು, ರಾಯಪರಿನುಡಿದು ಜನಸಮು ದಾಯವನ್ನು ಕಳುಹಿದನು ಸೂನೋ 1 ಪಾಯಸಾಪೇಕ್ಷನು ವರಸಮಾಧಿಯಲಿರಲು ರಾತ್ರಿಯಲಿ | ದಾಯವಿದು ನಮಗೆಂದು ದೈತ್ಯನಿ ಕಾಯ ಬಂದು ರಸಾತಳಕೆ ಕುರು ರಾಯನನು ಕೊಂಡೊಯ್ದು ತಿಳುಹಿದರವರು ಸಾಮುದಲಿ || ೬೩ ಅರಸ ನೀ ಸಾಯೋಪವೇಶದಿ ಮರಣದೀಕ್ಷಿತನಾದೆ ಗಡ ನಿ ಮೃರಸುತನಕನುಚಿತವ ಬಗೆದ್ದೆ ಕಾಳುಮಾಡಿದೆ || ಸುರರು ಪಾಂಡುಕುಮಾರರಾಗವ ತರಿಸಿದರು ಗೆಲವವರಿಗೆ ತಾ ವಿರಲು ಸುಡಲೀದೈತೃವಂಶವನೆಂದರಾಗಳರು || ೬೪ ಸಾಯದಿರು ನಿನಗಿಂದ ಮೊದಲು ಸ ಹಾಯ,ರಾಹವಕೆ ರಿಪುಕಂ ತೇಯರಿಗೆ ಕೊಡಬೇಡ ನೀನು ತಿಲಾಂಶಭೂತಳವ | ಲಾಯಸಹಿತೀಗಜರಥಾಶ್ರನಿ ಕಾಯ ನಿನ್ನದು ದೈತ್ಯಸಚಿವಪ ಸಾಯಿತರು ನಿನ್ನ ವರು ಸಾವೆವು ನಿನ್ನ 'ಸಮರದಲಿ || ೬೫ ಮಾನವರು ತಾವಿಂದು ನೀವೇ ದಾನವರು ಗಂಧರ್ವರಿಂದ) ಮಾನವೆಮಗಕ್ಕಾಡಿಹೋಯಿತು ಹೇಲೇನದನು || ಮಾನಿನಿಯು ಮೂದಲೆಯನಾದವ 1 ಸುಮನೋ, ಖ, , 9 ಗಡ ನೀ, ಟ, 3ಮರಳಲಾನಾವಿರುತಿರಲು ನಿನಗೇತಕೀ ಚಿತೆ, ಟ, - - - - - - - - - - - - -