ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ -೨] ಘೋಷಯಾತ್ತಾಪರ್ವ 838 ಮಾನಸುತನ ಸಗರ್ವವಚನವ ನೇನ ಹೇಲುವೆನೆನುತ ಸುತ್ತ ನು ಕೌರವರ ರಾಯ || ೬ ನರರು ನೀವೆ ದಾನವರು ತಾವೆಂ ದಿರದಿರೊಡಹುಟ್ಟಿದರು ನಿಮಗಿ ನ ರಸ ವೇಳಾಯಿತರು 1 ವೆಗ್ಗಳದೈತೃಭಟರೆಲ್ಲ! ಸುರಪುರದ ಸೂಳಯರ ಪಡಿಗನ ನಿರಿಸುವರು ಗಂಧರ್ವಭವದಿರ ಕರುಳ ತಿಂಬೆವು ತಾವೆನುತ ಘರ್ಜಿಸಿತು ಖಳನಿಕರ | ೬೬ ಎಂದು ಭೂಪನ ತಿಳುಹಿ ಕಳುಹಲು ಎಂದು ಮರಳಿ ಮಹೀತಳಕೆ ತ ನಿ೦ದುವದನೆಯ ಮಾತಿನಲಿ ನಿಂದಾತ ತಾನಾಗಿ | ಬಂದನರಮನೆಗಖಿಳಜನವಾ ನಂದರಸದಲಿ ಮುಲುಗೆ ಪುರದಲಿ 2 ಸಂದಣಿಸಿದುವು ಗುಡಿಗಳೊಸಗೆಯ ಅಳಿಯ ಲಗ್ಗೆಯಲಿ || ೬V ಮತ್ತೆ ನೆಗ್ಗಿತು ನಯವಧರ್ಮದ ಕುತ್ತುದಲೆ ನೆಗಹಿದುದು ಸತ್ಯದ ಬಿತ್ತು ಹುರಿದುದು ಪಟ್ಟೆಗಟ್ಟಿತು ವಿಗೆ ಕೃತಘ್ನತೆಗೆ | ನೆತ್ತಿ ಕಣಣ್ಣಾಯಧನತೆಗೆ ನಗೆ ಯೋತಾಯಿಡಿ ಸುಜನಮಾರ್ಗವ ಕೆತ್ತುದಟಮಟವೀಸುಯೋಧನನ ಮನಸದಲಿ | ಮಣಿದು ಕಳದನು ಬಂದಲಜ್ಜೆಯ ಬನದಿನವನು ಮುಂದಣಪಹತಿ ಗುಲುವರೈತರ ಮೈತ್ರದಲಿ ಹಿಗ್ಗಿದನು ನೆನೆನೆನೆದು | ಮುಬಿದುದಿನ್ನೇನಹಿತದರ್ಪದ 1 ವೆಳ್ಳಾಯಿತರು, ಕ, ಖ, ಚ, 2 ಪುರನು, ಕ, ಖ, v =