ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

336 ಮಹಾಭಾರತ { ಅರಣ್ಯಪರ್ವ ಹೊಜಿಗೆ ಹಿಂದುತ್ವವದವನಿಪ ಮದನದ್ಧರಶಾಲೆಯಲಿ ಮಾಡಿದ ಮಹಾಕ್ರತುವ || ೭೦ ಕೇಳಿದರು ಪಾಂಡವರು ಕುರುಭೂ ಪಾಲಕನ ಸಂಕಲ್ಪವನು ಪಾ ತಾಳದಲಿ ಸುರವೈರಿವರ್ಗದ ಸಾರಸಂಗತಿಯು | ಮೇಲಣಧರಕರ್ಮವನು ನಗು ತಾಲಿಸಿದರಡಿಗಡಿಗೆ ಲಕ್ಷ್ಮಿ ಲೋಲನಂಘ್ರಯ ನೆನೆವುತಿರ್ದರು ವೀರನಾರಣನ | ಇಪ್ಪತ್ತೆರಡನೆಯ ಸಂಧಿ ಮುಗಿದು, ೬೧ ಆ ಪ್ರ ತ ಮ ರ ನೆ ಯ ಸ೦ಧಿ . ಸೂಚನೆ. ಚಂಡಬಲರಾಧೇಯನೆಡೆಗಾ ಖಂಡಲನು ಬರಲಿಕ್ಕೆ ಕೊಟ್ಟನು ಕುಂಡಲವ ಕವಚವನು ಪಡೆದನು ಸುರಪನಾಯುಧವ | ಕರ್ಣನಿಂದೊಡಗೂಡಿ ದುರ್ಯೋಧನನ ಚಿಂತ, ಕೇಳು ಜನಮೇಜಯ ಧರಿತ್ರೀ ಪಾಲ ಕೌರವ ಘೋಷಯಾತ್ರೆಯ ಮೇಲೆ ದೈವದಿ ಬಂದುದಕೆ ಧರ್ಮಜನು ಮಾಡಿದುದ | ಬಾಲಿಕೆಯ ನುಡಿ ಚಿತ್ರಸೇನನ ಕಾಳಗದಿ ತನಗಾದ ಭಂಗದ ಹೊಲವನು ಚಿಂತಿಸುತಲಿರ್ದನು ಕರ್ಣನೊಡಗೂಡಿ | ೧