ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

337 ಸಂಧಿ ೦೩] ಕುಂಡಲಾಹರಣಪರ್ವ ನಾಳ ಕರ್ಣನನೆಯಿ ಸುರಪತಿ ಲೀಲೆಯಲಿ ಕುಂಡಲವ ಕವಚವ ಕೋಣಗೊಂಡ ತಪ್ಪನನೆ ರವಿಯಖಿದು ಮನದೊಳಗೆ | ಹೇಳುವೆನು ಕರ್ಣಂಗೆ ಶನ ಬೇಳುವೆಗೆ ನಿಲುಕದಪರಿಯನೆಂ ದಾಲಿಸುತ ರವಿಯಿದ್ದ ನಿತ್ತಲು ರಾಯ ಕೇಳಂದ || ಇರುತಿರುತ ರವಿಸನು ಗಂಧ ರ್ವರಲಿ ತನ್ನ ಯ ಕೀರ್ತಿಲತೆ ಪೈ ಸರಿಸಿದಂದವನೈದೆ ಚಿಂತಿಸುತಿರಲು ರಜನಿಯಲಿ | ತರಣಿ ಕಂದನ ಮೋಹದಿಂದವೆ ಧರೆಗೆ ಬಂದನು ನಾಗನಗರಿಯ ನಿರದೆ ಬಂದಪನರ್ಧರಾತ್ರಿಯೊಳರಸ ಕೇಳಂದ | ತರಣಿ ನಡುವಿರುಳ್ಳದಿ ಕರ್ಣನ ಹೊರೆಯೊಳಾವಿರ್ಭವಿಸಲಾಗಳ ಸುರವರಿಯನಾಗಮನವಾಕಸ್ಮಿಕವಿದೇನೆಂದ | ಬರಲಿಕಾತನ ಮನೆಯ ಕಾಡಿನ ಚರರಖಿಯದಂದದಲಿ ಕರ್ಣಗೆ ಸರಿಯೆ ನಳನಹುಷಾದಿರಾಯರು ಪುಣ್ಯದೇವಯಲಿ || ೪ || ಭರದಿ ಮೈಮುರಿದೆದ್ದು ಮಂಚದೊ ಆರದೆ ಕೆಲಸಾರುತ್ತ ತನುವನು ಭರಿತಪುಳಕದ ಬಳವಿಯಲಿ ನೋಡಿದನಿದಾರೆನುತ | ಹರಿಯೋ ಗಮನಿಯು ಹರನೊ ಬರುವನು ಹರಿಯೋ ನಿಜಮಾರುತಿಯೋ ದೇವೋ ತರನು ಸಾಕ್ಷಾದ್ದರಿಯೆನುತ ಮೈಯಿಕ್ಕಿದನು ಪದಕೆ || ೫ ARANY PAARVA 43