ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

338 ಮಹಾಭಾರತ [ಅರಣ್ಯಪರ್ವ ಬಾಗಿಲಲಿ ಬಂಧನವು ಸಡಿಲಿವೆ ಈಗ ದೀಪಾಲೆ ಮಸುಳಿದು ವೀಗ ನೀವೆಂತಿಲ್ಲಿಗೈದಿದಿರೆನುತ ಬೆಳಿಗಾಗೆ || ಯೋಗದಿಂದವೆ ನಿಜವ ತೋಯಿಸ ಲಾಗ ರವಿಸುತ ಹರುಷದಲಿ ತಲೆ ವಾಗಿರಲು ಕೈವಿಡಿದು ಮಗನನು ನುಡಿಸಿದನು ತರಣಿ || ಕರ್ಣನಿಗೆ ಸೂರ್ಯನ ಹಿತೋಕ್ತಿ ಮಗನೆ ಕೇಳ್ಯ ಸುರಪನೆಯುವ ನಗಡುಗೊಳಿಸಲು ಕವಚವನು ನೀ ತೆಗೆದು ಕೊಡದಿರು ಕುಂಡಲವನೀಯದಿರು ನೀನೆನಲು | * ಮುಗಿದ ಕರದಲಿ ನುಡಿದನಾಗಳ ಗಗನಮಣಿಯನು ನೋಡುತವೆ ಮಿಗೆ ಸುಗಮವೇ ಸಂಸಾರ ನಿತ್ಯವೆ ತಾತ ಕೇಳಂದ || ನಾಕುಮುಖದಲಿ ಕಮಲಸಂಭವ ಲೋಕವನ್ನು ನಿರ್ಮಿಸುವನದಳು ಕಾಕನೈಯುವ ನಿಜಮನುಸ್ಮಶರೀರಿ ತಾನಾಗಿ | ಓಕರಿಸುವೀವಿಷಯಧರ್ಮಪಿ ವೇಕೆ ತನಗೀ ಸತ್ಯವೊಂದೇ ಸಾಕು ಕೇಳಲೆ ತಂದೆ ಚಿತ್ತೆಸೆಂದನಾಕರ್ಣ | ಕರ್ಣನು ಅದನ್ನೇ ಸ್ಪದೆ ತನ್ನ ಔದಾರ್ಯವನ್ನು ಹೊಗಳಿಕೊಂಡುದು, ಆಡಿದರೆ ಚಿತ್ರದಲಿ ಖತಿಯನು ಮಾಡಬೇಡೆಲೆ ತಾತ ತನಗೀ # ಮುಗಿದ ಕರದಲಿ ನುಡಿದನಾಕಲಿ ಯುಗದ ಕರ್ಮದ ದೇಹವಿದನಾ ಸೊಗಸುವೆನೆ ಸರ್ತಿ ಧರ್ಮವೆ ತನಗೆ ಗತಿಯಿಂದ, ೩,