ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೩] ಕುಂಡಲಾಹರಣಪರ್ವ 389 ಗೂಡಿನಲಿ ಹಿತವಿಲ್ಲ ಕಾವಾದಿಗಳಿಗಾಶ್ರಯವ | ಮಾಡಿ ದೃಢವನು ಶಿಬಿದಧೀಚಿಯು ಗೂಡಿದೀಜೀಮೂತವಾಹನ ರೂಢಿಗಿವರೊಳಗಿರ್ದ ಕೀರ್ತಿಯನಟಿವನಂದ | ತನಯನಿಂಗಿತವಳಿದು ತನ್ನ ಯ ಮನದೊಳಗೆ ಮತ್ತೊಂದುಪಾಯವ ನೆನೆದು ರವಿ ನುಡಿಸಿದನು ಕಂದನ ಮೇಲನೊಲವಿನಲಿ | ಅನುಪಮದ ಶಕ್ತಿಯನು ನೀನಾ ದನುಜರಿಪುವಿನಲಿಸಿಕೆ ಯಂ ದೆನುತ ರವಿಯಡmದನು ಗಗನವನರಸ ಕೇಳಂದ || ತರಣಿಯಂತರ್ಧಾನದಲಿ ನಿಲೆ ತರಣಿನಂದನ ಹರುಷಚಿಂತಾ ಭರದಲಿದ್ದನು ರಜನಿಯಡಗಿದುದರುಣನುದಯದಲಿ | ಹರಿಯ ನಾಮವ ನೆನೆಯುತಂಗವ ಮುರಿಯುತುಪ್ಪವಡಿಸಿದನುರುತರ ತರಣಿಗರ್ಷ್ಟಕ್ರಿಯೆಯು ಮಾಡಿದ ಭಕ್ತಿಭಾವದಲಿ | ವಿಪ್ರವೇಷಧಾರಿಯಾಗಿ ಇಂದ್ರನು ಬಂದುದು, ಒಂದುದಿನ 1 ಶತವನ್ನು ವಿಸ್ತರ ಚಂದದಲಿ ನಡತಂದು ಕರ್ಣನ ಮಂದಿರಕ್ಕೆ ಬರಲಾತನಿದಿರೆದ್ದವರ ಸಂತೈಸಿ | ತಂದು ಜಲವನು ಪದಯುಗವ ತೊಳ ದಂದು ಪೀಠದಿ ಕುಳ್ಳಿರಿಸಿ ಪದ ಕಂದು ನಮಿಸಿದನರ್ಥ್ಯವಿತ್ತಾದರಿಸಿ ಮನ್ನಿಸಿದ | ೧೦ 1 ಅಂದಿನಲಿ, ಕ,