ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

340 ಮಹಾಭಾರತ [ ಅರಣ್ಯಪರ್ವ ಏನು ಬಿಜಯಂಗೈದ ಹದನನು ಮಾನನಿಧಿ ನೀವೆ ಬೆಸಸಿ ಯೆನೆ ರವಿ ಸೂನುವಿಂಗಿತವಲಿಯುತಾಶೀರ್ವಾದವನು ಮಾಡಿ | ಸಾನುರಾಗದಿ ಹರಸಿದರೆ ವರ ಭಾನುನಂದನ ಮೆಚ್ಚಿ ನಿಮ್ಮಡಿ ಯೇನುವನು ವರಿಸಿದುದನಿತ್ಯವೆನೆಂದನಾಕರ್ಣ | ಇಂದ್ರನು ಕವಚಕುಂಡಲಗಳನ್ನು ಬೇಡಿದುದು, ಕೊಡು ತನಗೆ ನೀನಿಂದು ಕವಚವ ದೃಢತರದ ಕುಂಡಲವನೆನಲಾ ನುಡಿಗೆ ರವಿಸುತ ಖಡುಗದಲಿ ಸೀಟಿದನು ನಿಜತನುವ ಕರ್ಣನ ದನ, ಹಿಡಿ ಯೆನುತ ಕುಂಡಲವ ಕವಚವ ನೊಡನೆ ತಾ ಧೈರ್ಯದಲಿ ಶಕ ಗೆ ಕೊಡಲು' ನಿಜರೂಪಿನಲಿ ನಿಂದನು ಬಿಗಿದಬೆಗಿನಲಿ || ೧೪ ದೇವದಾನವ ಯಕ್ಷಗಂಧ ವಾವಳಿಯ ಸುಭಟರಲಿ ಬಟಿಕಿ ನಾ ವಸಾಹಸಿಧೀರನೆಂಬುದನಣಿದುದಿಲ್ಲವಲ || ಭಾವಿಸಲು ಸರ್ವಾಂಗರಕದಿ | ಪೂವಲಿ ಯು ಮಾಡಿದನು ವೀರರ ದೇವನೀನೆಂದಿಂದ ಕೊಂಡಾಡಿದನು ಭಾನುಜನ | ೧೫ ಮೆಚಿ ದೆನು ರವಿಸುತ ನೀ ಮನ ಮೆಚ್ಚಿದುದ ವರಿಸೆನಲು ತಾ ನೆನೆ ದಚ್ಚರಿಯ ಬೇಡಿದನು ಶಕ್ತಿಯನೀವುದೆನಗೆನಲು |