ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ಎಳ] ದಪದೀ ಹರಣದರ್ವ 343 ದುರುಳನದ ಕೈಕೊಂಬನೇ ಕುರು ನರಪತಿಯ ತತ್ಸಂಪ್ರದಾಯದ ಗರುಡಿಕಾಜನಲಾ ಚತುಯುದುZಮಂತ್ರಿಗಳ # ೫ ಪಾಂಡವರ ಆಶ್ರಮದ ಬಳಿ ಬಂದು ಸೈಂಧವನು ಇಳಿದುದು, ಭರದ ಪಯಣದ ಮೇಲೆ ಪಯಣ ೪ುರುವಣಿಸಿ ನಡತಂದು ಪಾಂಡವ ರರಸನಿಹ ವಿಮಳಾಕ್ರಮದ ವಿಪಿನೋಪಕಂಠದಲಿ | ಹರಹಿದುವು ಗುಡಿ ಗಜಹಯದ ಮಂ ದಿರರಚನೆ ರಹಿಯಾಯ್ತು ಬಿಟ್ಟನು ಕುರುನ್ನ ಪಾಲಿನ ಮೈದುನನು ಭೂಪಾಲ ಕೇಳೆಂದ || ದೂತರೊಡನೆ ಆಭರಣಗಳನ್ನು ಕಳುಹಿದುದು, ಏನ ನೆನೆದನೋ ದುಷ್ಕಮಂತ್ರವಿ ತಾನದೀಕ್ಷಿತ ಕಳುಹಿದನು ಮದ ನಾನುರಾಗದಲಾವರಣವನುಲೇಪನಾದಿಗಳ | ಸಾನುನಯದಲಿ ಪಾಂಡುಪುತ್ರರ ಮಾನಿನಿಗೆ ಕೊಡಿ ನಿರ್ಜನದೊಳಲು ಜಾನನೆಯು ಸೇರಿಸುವುದೆಮಗೆಂದಟ್ಟಿದನು ಚರರ || ಬನದೊಳಡಗಿದರವರು ಕುಂತೀ ತನಯರೈವರು ಬೇಂಟೆಯಾಡಲು ನೆನೆದು ಧಮೃನನಬುಜಮುಖಿಯಾಶ್ರಮದ ಕಾಹಿಂಗೆ || ಮುನಿಜನಂಗಳ ನಿಲಿಸಿಕೊಂಡರು ಧನುವ ಬೆಂಬತ್ತಳಿಕೆಗಳ ನೃಪ ಜನಲಲಾಮರು ಎನಬನದಲಿಸಿದರು ಮೃಗಕುಲವ | V ಹೋದರವರತ್ತಲು ವಿಕಾರವಿ ನೋದಶೀಲರು ದುಷ್ಕೃರುಬ್ಬಟ