ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

345 ಸಂಧಿ ) ದಿಪದೀ ಹರಣಪರ್ವ ಅವುಗಳನ್ನು ಸ್ವೀಕರಿಸದೆ ಇರಲು ಸೈಂಧವನಿಗೆ ತಿಳುಹಿದುದು, ತಾಯೆ ನೀನಿವನೊಪ್ಪುಗೊಂಬುದು ರಾಯ ಬಡವನೆ ಮತ್ತೆ ಪಾಂಡವ ರಾಯರಿಗೆ ಪವುಡವನಟ್ಟುವವಿವನಪೇಕ್ಷಿಸದೆ | ಆಯತಾಂಕಿ ತೆಗಿಸಿ ಯೆನೆ ನಡಿ ರಾಯಸಏದೇಕೆನುತ ದೂತರ ನಾಯುವತಿ ಜಗದೊಳಗೆ ಹೊಕ್ಕಳು ತಳಿರ ಮಂಟಪವ | ೧೩ ಮಸುಳತವದಿರ ಮೊಖೆ ಕಾರ್ಯದ ಬೆಸುಗೆ ಹತ್ತದೆ ಸತಿಯ ನುಡಿಯಲಿ ರಸವ ಕಾಣದೆ ಖಾತಿಯಲಿ ಮರಳಿದರು ಪಾಳಯಕೆ | ಸೈಂಧವನ ಬರುವಿಕೆ. ಉಸುರಲಮ್ಮೆವು ಜೀಯ ಸೋಲಳು ಶಶಿವದನೆ ಗುಣಸಾಮುದಲಿ ಸಾ ಧಿಸುವುದರಿದೆನೆ ತಾನೆ ನೋಡುವನೆನುತ ಹೊವಂಟ | ೧೪ ಹೆಗಲಹಿರಿಯುಬ್ಬಣಕಠಾರಿಯ ಬಿಗಿದುಡಿಗೆ ರತ್ನಾಭರಣ ಈಗ ಝಗಿಸೆ ಝಣಝಣರವದ ರಭಸದ ಗಡಿಯ ಮಿಗೆ ವೆ.ರಿಯೆ | ಒಗುವಸಾಧುಜವಾಟಿಕತ್ತುರಿ ಯಗರುಪರಿಮಳದಂಗಾರದ ವಿಗಡಹೊಕ್ಕನು ನವನಾಪಾಂಚಾಲಿಯಾಶ್ರಮವ || ೧೫ ತೊಲಗಿದುದು ಮುನಿನಿಕರವೀತನ ಸುಳವ ಕಂಡು ಸುತೇಜದಲಿ ಖಳ ತಿಲಕ ಬಂದನು ಪರ್ಣಶಾಲೆಯ ಮುಖದ ಮಂಟಕೆ | ARANYA PARVA 41