ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

346 ಮಹಾಭಾರತ, [ ಅರಣ್ಯಪರ್ವ ಸೈಂಧವನ ಮಾತು, ಅಲನೆ ವೊಳಹೊಗಳೊಡನೆ ಹೊಕ್ಕನು ನಳಿನಮುಖಿ ಬಂದವ ಜಯದ್ರಥ ನಳುಕಲೇಕಣಿ ದಪದಿಯೆ ನೀನೆನುತ ಮಂಡಿಸಿದ || ೧೬ ದಿಪದಿಯ ಮಾತು ಬೆದಲೇತಕೆ ನಮ್ಮ ನಾದನಿ ಮದವಳಿಗ ನೀನಾದರೋಡಹು ಮೃದನು ನೀನಹೆ ಯೆನಗೆ ನಿನ್ನಲಿ ಬೇಖೆ ಭಯವೇನು | ಸದನವಿದು ಪತಿಶೂನ್ಯ ತಾನೆಂ ಬುದು ಪತಿವ್ರತೆಯಲ್ಲಿ ಯನುಚಿತ ವಿದು ವಿಚಾರವ ಬಲ್ಲೆ ನೀನೆಂದಳು ಸರೋಜಮುಖಿ | ೧೬ ಅಹಹ ಪಾತಿವ್ರತ್ಯವತಿಸ ಹಿತವಲ್ಲಾ ನಿನಗೆ ಹಲಬರ ಮಹಿಳ ಸತಿ ಯೆನಿಸುವೊಡೆ ಸೂಳಯರೇಕಪುರುಷರಲಿ | ವಿಹರಿಸುವರೇ ಲೋಕಧರ್ಮದ ರಹಣಿ ರಚಿಸುವುದೈಸಲೇ ನಮ ಗಿಹುದು ಮತವಲ್ಲದರೆ ಮಾಣಲೆನು ಮುಸ್ದೆದ್ದ ॥ ೧೪ ತರಳ ಮಿಗೆ ತಲ್ಲಣಿಸಿ ತಳಿರೋ ವರಿಯ ಹೊಗುತಿರಲಟ್ಟಿ ಮೇಲುದ ಬರಸೆಳೆದು ತುಲಿಂಬಿಂಗೆ ಹ ಯ ನು ಹಿಡಿದು ಕುಸುಬಿದನು | ಬರಲಿದಳು ಹಾ ಭೀಮ ಹಾ ನೃಪ ವರ ಧನಂಜಯ ಹಾ ಯೆನುತ ಕಾ ತರಿಸಿ ಕಮಲಾನನೆಯ ಕಂಠವನವಚಿ ಹೋದಿವಂಟ | ೧ ಮುಸಿಜನಗಳ ಬುದ್ದಿವ ದ. ರಾಣಿವಾಸವಲಾ ಯುಧಿಷ್ಠಿರ ನಾಣೆ ಬಿಡು ಬಿಡು ಯೆನುತ ಸುಜನ