ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨೪] ಪದೀ ಹರಣಪರ್ವ 349 ಸೈಂಧವನ ರಥವನ್ನು ತಡೆದುದು, ಎಂದು ವಾಷೆಯ ಕೊಂಡು ರಥವನು ಮುಂದೆ ದುವಾಳದನಿತ್ತಲು ಹಿಂದೆ ನಿಂದುದು ಗಜರಥಾಶ್ಯಪದಾತಿಚತುರಂಗ | ಇಂದುಮುಖಸಹ ತೇರು ಹಾಯುದು ಮುಂದೆ ಹೊಳಗರಡ್ಡವಿಸಿದರೆ ಬಂದ ಹೊಲ್ಹವೇನೆನುತ ಹೊಕ್ಕೆಚ್ಚನಾಪಾರ್ಥ | ov ಮುರಿದು ಮರನನು ಭೀಮನಹಿತರ ನೊಲಿಸಿದನು ಮಲೆತಾನೆಗಳ ಹೊ ಕುಂಬಿದನು ತುಂಗಿದನು ಭಟರ ಭದ್ರವಿಮಾನದಲಿ | ಆಯತಡಗಿನಿಂಡೆಗಳ ಮೆದುಳಿನ ನಿಜಗರುಳನಣವಸೆಯ ಜಿಗಿಯಲಿ ಮದುದಾಮರನಲ್ಲಿ ತಳಿತುದು ಹೂತುವೆಂಬಂತೆ | ೦೯. ಸಾಯಲಾರದೆ ಸುಭಟವರ್ಗವ ಕಾಯಲಿರಿಸಿದೆ ಭಟರ ತಲೆಗಳು ಬೀಯವಾದುವು ಮತ್ತೆ ರಪಣವ ಖಸಾ ರಣಕೆ | ರಾಯರಂಗವನೆತ್ತ ಬಲ್ಲ ನಿ ಜಾಯುಧವ ಹಿಡಿ ನಿನ್ನ ಬಿರುದಿನ ಬಾಯಲಯವುದು ಮಧುವನೆನುತುರುವಣಿಸಿದನು ಭೀಮ || ೩೦ ಧನುವ ಕೊಂಡನು ಸರಳರದ ಅನಿಲಜನು ಮುಸುಕಿದನು ಪಾರ್ಥನ ಮೊನಗಣೆಯ ತುದೆಟ್ಟ ಬೊಬ್ಬಿ ಅದನು ಜಯದ್ರಥನು | ತನತನಗೆ ಸೈಂಧವನ ಬೆಂಗಾ ಹಿನ ಭಟರು ಭಾರಣೆಯಿರಿದ ರನಿತುವನು ನಿಮಿಷದಲಿ ನಿರ್ಣೈಸಿದನು ಕಲಿಪಾರ್ಥ | ೩೧