ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

350 ಮಹಾಭಾರತ [ಅರಣ್ಯಪರ್ವ ಅಂಜದಿರು ಕಮಲಾಕ್ಷಿ ದೌಮ್ರನಿ ರಂಜನನ ಸುತಿವಾಕ್ಯವೇ ಪವಿ ಪಂಜರವಲೇ ಯೆನುತ ಹಾಯ್ದ ನು ಪವನಸುತ ರಥಕೆ | ಕುಂಜರನು ಕೈಯ್ಯಕ್ಕೆ ನಿಲುಕದೆ ಕಂಜವನವನಿಲಜನ ರಾಡಿಯ ಜಂಜಡಕೆ ಧಿಟ್ಟನೆ ಜಯದ್ರಥನರಸ ಕೇಳಂದ | ೩೦ ಸಳದೊಡಾಯುಧನಾತನೀತನ ನಿಲುಕಿ ಹೊಯ್ತನು ದಂಡೆಯಿಂದದ ಕಳದು ಮಾರುತಿ ಹೊಕ್ಕಡವ ಚಿಮ್ಮಿದನು ಚೀಲರವ | ಖಳನ ಬಾಹುವನೊದೆದು ತುಣುಬಿಗೆ ನಿಲುಕಿ ಕುಸುಬಿದನವನ ಗೊಣಿನ ನಲಗ ಹೂಡಲು ಕಂಡನರ್ಜನನಾವೃಕೆದರನ ॥ ೩೩ ಭೀಮ ಬಿಡಿಸದಿರವನ ಗಂಟಲ ನೀಮದಾಂಧನನೋಯು ಕೆಡಹುವ ಭೂಮಿಪತಿಯಂಫಿಯಲಿ ಕಾಯಲಿ ಮುನಿದು ಮೇಣೋಲಲಿ | ತಾಮಸನ ಬಿಗಿ ಯೆನಲು ನಗುತು ದಾಮನೆಂದನು ಕೊಲುವೆನೆಂದೇ ಕಾಮಿಸಿದೆನೈ ಪಾರ್ಥ ಕೆಡದೇ ಯನ್ನ ಸಂಕಲ್ಪ || ೩೪ ನೆನೆಯದಿರು ಸಂಕಲ್ಪಹಾನಿಯ ನನುಚಿತಕೆ ಮನಮಾಡದಿರು ಮಾ ನಿನಿ ಯಿರಲಿ ರಥದಿಂದ ಕುನ್ನಿ ಯ ಕೆಡಕು ಧಾರುಣಿಗೆ | ಮುನಿಪನೇಹಿತಿ ರಥದ ವಾಷೆಯ ನನುಕೊಳಸಿ ಸಾರಥ್ಯದಲಿ ಬರ ಲೆನುತ ಭೀಮನ ಮನದ ಖತಿಯನು ಬಿಡಿಸಿದನು ಪಾರ್ಥ || ೩೫