ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ 83 ದಿಪದೀ ಹರಣಪರ್ವ 881 ಸೈಂಧವನನ್ನು ಕಟ್ಟಿ ಧರ್ಮರಾಯನ ಬಳಿಗೆ ತಂದುದು, ವೈರಿಬಾಹುಯುವ ಬದ್ದುಗೆ ದಾರದಲಿ ಕಟ್ಟಿದನು ನಾರೀ ಚೋರ ನಡೆ ನಡೆ ಯೆನುತ ತಿವಿದನು ಬಿಲ್ಲಕೊಪ್ಪಿನಲಿ | ಕೌರವೇಂದ್ರನ ಮತವೊ ನಿನ್ನ ವಿ . ಕಾರವೋ ಹಂಗಳವಿದ್ಯೆಯ ನಾರು ಕಲಿಸಿದರೆನುತ ತಂದರು ಧರ್ಮಜನ ಹೊರೆಗೆ || ೩೬ ಅಣ್ಣನ ಅಪ್ಪಣೆಯಿಂದ ಭೀಮನು ಸೈಂಧವನನ್ನು ಬಿಡುವಿಕೆ ಸಿಂಧುಭೂಪನಲಾ ಭುಜಾಗದ ಬಂಧನವ ಬಿಡು ಭೀಮ ಶಿವ ಶಿವ ನೊಂದೆನೈ ನಿಷ್ಕರುಣಿ ನೀನೆಂದೆನಲು ನರನಾಥ 2 | ಕೆಂದು ಬಿಸುಡುವನೇಮ ಕಂದ ರ್ಗಂಧಕನನುಳಹುವೊಡೆ ತನಗಿ ೩ಂಧನವ ಕೂಡಿಸುವುದೈಸಲೆ ಯೆಂದನಾಭೀಮ | ಹದನಿದೆಳ್ಳಿತು ತಂಗಿ ವೈಧ ವದಲಿ ನವೆಯಳ ಸುಬಲನಂದನೆ ಯುದರ ಕುಂತೀದೇವಿಯುದರಕೆ ಭಿನ್ನ ಭಾವನೆಯೇ | ಕದನದಲಿ ಹಿಡಿವಡದವರ ಕೋಲು ವುದು ನರೇಂದ್ರರ ಧರ್ಮವಲ್ಲಿ ೩ ದ೨ ಮೇಲಾವಯವೆಂದನು ಧರ್ಮನಂದನನು | Qy ಈತನಟಿಯದೆ ಮತ್) ತಿಲ್ಲಾ ಖ್ಯಾತಿಮುಸುಳದೆ ತಿದ್ದುವದನೇ ಭೂತಳಾಧಿಪ ನೀವು ಬೆಸಸುವುದೆನಲು ಮುನಿಜನನ | 1 ನೀವಂದನವನೀಶ, ಚ, - - - - 4