ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

382 ಮಹಾಭಾರತ [ಅರಣ್ಯಪರ್ವ ಆತ ನೋಡಿದನಾವುದಿದಕನು ನೀತಿಯೆನೆ ಧಮ್ರಾದಿಸುಜನ ವಾತ ನಿಕ್ಷೆಸಿದುದು ಮನದಲಿ ಧರ್ಮನಿರ್ಣಯವ | ೩೯ ಮಾನಧನರಿಗೆ ವಧೆಯೆನಿಪುದಭಿ ಮಾನಭಂಜನವಿವನು ಕಟ್ಟಲ್ಲಿ ಮಾನಿ ಭಂಗಿಸಿ ಬಿಡೀತಂಗಿದುವೆ ಮರಣವಃ | ಈನುಡಿಯ ಸಲಿಸಿದನು ಕಲಿಸವ ಮಾನಸುತನಿದ್ದು ಧರ್ಮಶಾಸ್ತ್ರವಿ ಧಾನವನು ಚಿತ್ಯಸಿ ಯೆಂದುದು ಸಕಲಮುನಿನಿಕರ || ೪೦ ಅಹುದೆನುತ ಕಲಿ ಭೀಮ ಮಾಡಿದ ರಹವನದನೇನೆಂಬೆನೆ ಕೂ ರಿಹಕಠಾರಿಯ ಹಣಿಗೆಯಲಿ ಬಾಚಿದನು ಸಿರಿಮುಡಿಯ | ಅಹಿತಶಿರವಿದೆಲಾ ಯೆನುತ ಗೃಹ ಮಹಿಳಯರು ವಿಹಿತಾಂಗುಲಿಯ ಸಂ ಪ್ರಹರಣದ ಪರಿಭವಿಸಿದರು ಘೋಳ್ಳನಲು ನಿಖಿಳಜನ || ೪೧ ಬಿಟ್ಟರೀತನ ತೋಳ ಹಿಂಗೈ ಗಟ್ಟುಗಳ ನೆಲೆ ಫಡ ಕುನ್ನಿ ಹೋಗೆನೆ ಕೆಟ್ಟಕೇಡನದೇನ ಹೇಲುವನಾಜಯದ್ರಥನ | ಬೆಟ್ಟದಿಂದುರುಳುವೆನೊ ಹಾಸು ಗಟ್ಟಿ ಹೋಗುವೆನೋ ಮಡುವನೆನುತಡಿ ಯಿಟ್ಟನಂತಃಕಲುಷ ಚಿತ್ತದುರಂತಚಿಂತೆಯಲಿ | ಖಳಿಕ ಸೈಂಧವನ ತಪಸ್ಸು ಚಿಂತಿಸಿದೊಡೇನಹುದು ಹೊಗುವೆನು ಕಂತುಮಥನನ ಮಯನಿವದಿರಿ ಗಂತಕನು ತಾನಹನು ಗೆಲುವನು ಬತಿಕ ಎವರದಲಿ |