ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ರಾಯನನ್ನು ಪುರಜನಗಳು ಹಿಂಬಾಲಿಸಿದುದು. ನಿಲಿಗೆ ನಿಲ್ಲದೆ ಬಂದರರಸನ ಬಟೆಯಲಗ್ಗದ ಮಂಡಲೇಶ್ವರ ರೊಲಿದು ಸಾಕಿದ ರಾಜಪುತ್ರರು ಹಲವುಮನ್ನಣೆಯ | ಬಲುಭಟರು ಬಾಹತ್ತರದ ನಿ ಕಲನಿಯೋಗಿಗಳಾಶ್ರಮಿಗಳ ಗೆಳಯ ವಿಪ್ರಸ್ತೋಮ ಬಂದುದು ಕೋಟಿಸೆಂಖ್ಯೆಯಲಿ || ೧ ಧರ್ಮರಾಯನ ಟಂತೆ. ತಿರುಗಿ ಕಂಡನು ಭೂಮಿಭಾರದ ನೆರವಿಯನು ಮೂಗಿನಲಿ ಬೆರಳಿ 1 ರಸ ತಲೆದೂಗಿದನು ಸುಯ್ದ ನು ಬೈದು ದುಪ್ಪ ತವ || ಧರಣಿ ಸೇರಿದುದಹಿತರಿಗೆ ಕರಿ ತುರಗರಥವೆಮಗಿಲ್ಲ ವಿಪಿನದ ಪರಿಬವಣೆಗಿವರೇಕೆ ಬೆಸಗೊಳು ಭೀಮ ನೀನೆಂದ 2 || ನಿಲ್ಲಿರೈ ದ್ವಿಜನಿಕರ ಕಳುಹಿಸಿ ಕೊಳ್ಳಿರೈ ಪುರವರ್ಗ ನೇಮವ ಕೊಳ್ಳಿರೆ ಪರಿವಾರ ಮಕ್ಕಳ ತಂಡವೊದಲಾಗಿ | ಎಲ್ಲಿ ಮಳೆ ಮರ ಗಾಡು ಪಲ್ಲವ ಫುಲ್ಲಫಲಪಾನೀಯಪೂರಿತ ವೆಲ್ಲಿ ರಾಯನ ಸೆಜ್ಜೆ ಯರಮನೆಗೆಂದನಾಭೀಮ || ಜನಗಳು ರಾಯನನ್ನು ಸ್ತುತಿಸುವಿಕೆ ಅವನಿಪತಿ ಚಿತ್ಸೆಸು ಬಹಳಾ ಣ ವವ ಹೊಗು ಹಿಮಗಿರಿಯಲಿರು ಭೂ ವಿವರಗತಿಯಲಿ ಗಮಿಸು ಗಾಹಿಸು ಗಹನಗಪ್ಪರವ | 1 ಗಲ್ಲದಲ್ಲಿ ಕರವಿ, ಚ, 2 ನಿಲಿಸೆಂದ, ಟ