ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ -1] ದಪದೀ ಹರಣಪರ್ವ 358 ಭ್ರಾಂತಿಯೇ ಬಿಡು ತನ್ನನೆನುತ ಪು ರಾಂತಕಧ್ಯಾನದಲಿ ವಿಮಲ ಸsಂತನೆಕಾಗ್ರದಲಿ ಭಜಿಸಿದನಿಂದುಶೇಖರನ 1 ೪೩ ಇವನ ನಿಗೆ ಮೆಚ್ಚಿ ಗರೀ ಧವನು ಮೈದೋರಿದನು ರಾಜ ಪ್ರವರ ಕೊಟ್ಟನು ಬೇಡು ಸಾಕು ಭವನ್ಮನೋರಥವ | ವಿವರಿಸನೆ ಕಂದೆಲೆದು ಮುಂದಣ ಶಿವನ ಕಂಡನು ಮೈಯ್ಯ ಜಾಚಿದ ನವನಿಯಲಿ ಜಯ ಜಯ ಮಹೇಶ ನಮಶಿವಾಯ ಯೆನೆ || ೪೪ ಸೈಂಧವನಿಗೆ ಈಶ್ವರನು ವರವನ್ನು ಕೊಟ್ಟುದು ವರದನಾದ್ರೆ ಶಂಭು ಕರುಣಾ ಕರ ಹಸಾದವು ಪಾಂಡುಸುತರೆ ವರನು ದಿನವೊಂದಅಲಿ ಗುವುದು ತನಗಭೀಷ್ಮ ವಿದು | ಕರುಣಿಸದರೆ ಯೆನಲು ನಕ್ಕನು ಗಿರಿಸುತೆಯ ವಾಗ ನೋಡಿ ಭಾರಿಯ ವರವನೆ ವರಿಸಿದನು ಜಯದ್ರಥನೆಂದನಿಂದುಧರ || ಪಾಶುಪತಕರವೆನ್ನ ಸವಿ ಲಾಸನದೆ ಫಲುಗುಣನ ಕೈಯ್ಯಲಿ ವಾಸವಾವ್ರಭವಾದಿಬಿರುದರ ಬಗೆಯದಾಹವಕೆ | ಆಸುವಟ ನೊಬ್ಬನನುಟಿಯ ಬಟ ಕೇಸು ಪಾಂಡವರುಗಳನೊಂದೇ ವಾಸರದಿ ಗೆಲು ಹೋಗು ನೀನೆಂದನು ಮಧ್ಯಂ || ೪೬ ಸಾಕು ಬೇಯ ಹಸಾದ ವೆಂದವಿ ವೇಕನಿಧಿ ಬೀಡೂಂಡನೀಶನ ನೀಕುಮಾರರು ಬನದಲಿದ್ದರು ಖತಿಯ ಭಾರದಲಿ | ARANYA PARVA ೪೫. 06) 45