ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

854 ಮಹಾಭಾರತ [ ಅರಣ್ಯಪರ್ವ ನೂಕು ನೂಕಾಡುವ ವಿಪತ್ತಿನ ವೈಕೃತಿಗೆ ನಾನೊಬ್ಬನೇ ದಿಟ ವಾಕವಾಳನೆ ಶಿವ ಶಿವಾ ಯೆಂದರಸ ಬಿಸುಸುಯ್ಯ || ೪೩, ಯುಧಿಷ್ಠಿರಮಾರ್ಕಂಡೇಯಸಂವಾದ ಬಂದಮಾರ್ಕಂಡೇಯಮುನಿಗಳಿ ವಂದಿಸಿದನೀಬ್ರಹ್ಮಸೃಷ್ಟಿಯ ಅಂದು ತಾನಲ್ಲದೆ ಸುಧಾಕರಸೂರ್ಯವಂಶದಲಿ | ಹಿಂದೆ ನವೆದವರಾರು ಪರಿಭವ ದಿಂದ ನನ್ನಂದದಲಿ ವಿಪಿನ ೪ಂದುಮುಖಿಯರು ಭಂಗ ಬಟ್ಟರೆ ಯೆನುತ ಬಿಸುಸುಯ್ದು 8y ಎನಲು ನಕ್ಕನು ಮುನಿಪನವನಿಪ ಜನಶಿರೋಮಣಿ ಕೇಳು ನಿವಿ ಬನದೊಳಬಜಾನನೆಯನೋಯ್ದನಲೇ ಜಯದ್ರಥನು || ಅನುಜರಾಗಳ ಹರಿದು ಮರಳಚಿ ವನಜಮುಖಿಯನು ತಂದರವನನು ನೆನೆಯಬಾರದ ಭಂಗಬಡಿಸಿದರೆಂದನಾಮುನಿಪ || ಅರಸ ಮಲಗದಿರಾವಸಡಿನ ನರಪತಿಗಳ್ಳ ನೀವು ವಿಕ್ಷಂ ಭರನ ಘನತೆಯ ಕೇಳದಮಿಯಾ ಕೈಟಭಾಂತಕನ | ವರಮುನಿಯ ಶಾಪವನು ತಾನೇ ಧರಿಸಿ ನರರೂಪಿನಲಿ ನವೆದುದ ನರಸ ಬಣ್ಣಿಸಲನ್ನ ಹವಣಿಂದನಾಮುನಿಪ || Ho ಶ್ರೀ ರಾಮಕಥೆಯನ್ನು ಮಾರ್ಕಂಡೇಯರು ಹೇಳಿದುದು ಅಡವಿಯಲಿ ತೇಲಿದನು ರಾವಣನ ಮಡದಿಯನು ರಕ್ಕಸನು ಕದ್ದನು ೪