ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

355 ಸಂಧಿ ೨೫] ಆರಣ್ಯಪರ್ವ ಕೆಡಿಸಿ ಬಳಿಕಳಿಸಿದನು ರಾಣೀವಾಸವನು ಕೂಡ | ಕಡಲ ಮಧ್ಯದ ಖಳನೊಡನೆ ಕೈ ದುಡುಕಲಲ್ಲಿಗೆ ತಳ್ಳಿಗರು ನಾ | ಡಡವಿಗೊಡಗದಾಳುಕುದುರೆಗಳ ಸುರವಿಗ್ರಹಕೆ ! ೫೧ ಸಾಗರದ ತಳಿಗಳಲ್ಲಿ ಗಿರಿಗಳ . ತೂಗಿ ಸೇನೆಯು ನಡೆಸಿ ದಶಶಿರ ನಾಗ ಹಿಂಗಿಸಿ ರಾಮ ರಮಣಿಯ ಬಿಡಿಸಿದಾಯಸವ | ಈಗಳನರರೇನನಾನುವ ರಾಗರುವರಘುರಾಮ ವಜ್ರಕೆ ಬೇಗಡೆಯ ವಿಧಿ ಮಾಡಿತೆಂದನು ಮುನಿ ನೃಪಾಲಂಗೆ || ೫೦ ಎಂದು ರಾಮಾಯಣವ ವಿಸ್ತರ ದಿಂದ ಹೇಯುತ ಸಂತವಿಟ್ಟನು ಕಂದುಕಸರಿಕೆ ಯಡಗಿತಾಧರ್ಮಜನ ಚಿತ್ತದಲಿ | ಸಂದಣಿಗೆ ತನುಪುಳಕಪರಮಾ ನಂದರಸಮಯನಯನಜಲಭರ ದಿಂದಲೆಸೆದರು ವೀರನಾರಾಯಣನ ಕರುಣದಲಿ ! ೫೬ ಇಪ್ಪತ್ತನಾಲ್ಕನೆಯ ಸಂಧಿ ಮುಗಿದುದು, ಇ ಓ . ಯ ನ ಯ ಸ ೦ ಧಿ, ಸೂಚನೆ. ಮಾರಣದ ಮಂತ್ರದಲ್ಲಿ ಪಡೆದನು ದಾರಮೃತ್ಯುವನರಸ ಕೌರವ ವೀರ ಪಾಂಡುಕುಧಾರಕರನೋಟಿಸಂದು ನೇಮಿಸಿದ )