ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

866 ಮಹಾಭಾರತ [ಅರಣ್ಯಪರ್ವ ಮಾರ್ಕಂಡೇಯನು ನಾನಾ ಕಥೆಗಳನ್ನು ಹೇಳಿದುದು ಕೇಳು ಜನಮೇಜಯ ಧರಿತ್ರೀ ಏಲ ರಾಮಾಯಣವನಾಮುನಿ ಹೇಳೆದನು ಹೂಟೆದನು ಭೂಪನ ಮಾನಸವ್ಥೆಯ | ಹೇಳದನು ಸಾವಿತ್ರಿಯುನ್ನತ ಶೀಲವನು ಪತಿಭಕ್ತಿಯಿಂದಲೆ ಕಾಲನುಂಗಿದ ಪತಿಯ ತಾ ಮರಳಿಸುತ ತಂದುದನು || ಪತಿಭಕುತಿಯುನ್ನ ತಿಕೆಯಲಿ ನಿ ಮೈ ತೆವಲಾ ಸಾವಿತ್ರಿಯಾಕೆಯ ನುತಚರಿತ್ರರ ವೋಲು ನಿಮಿಾಪದೀದೇವಿ || ಹಿತವನಾಚರಿಸುವಳು ವಂಶೋ ಗೃತಿಯನುದ್ಧರಿಸುವಳು ನಿಮಗುವ ಹತಿಯದೆಲ್ಲಿಯದೆಂದು ಮಾರ್ಕಂಡೇಯಮುನಿ ನುಡಿದ | ೨ ಮಾನನಿಧಿಸಾವಿತ್ರಿಯ ಉಪಾ ಖ್ಯಾನವನು ಕೇಳಿದನು ಚಿತ್ರ ಗ್ಲಾನಿಯನು ಬೀಟ್ರೋಟ್ಟನವಳೋತ್ಸಾಹಭಾವದಲಿ | ಕಾನನಾನುಭವಕ್ಕೆ ಕಡೆ ಯಿ ನೇನು 'ನಮಗೆನುತತುಳಹರುಷಾ ನನಕುಂತೀತನುಜರಿರ್ದರು ಪರ್ಣಶಾಲೆಯಲಿ || ಹಿಂಗಿದುವು ಹನ್ನೊಂದುವರೆವರು ಪ್ರಂಗಳಟವೀತಟದೊಳಿರಲಾ ತಿಂಗಳೊಳಗೊಂದಾದುದಾಪತ್ತಾಮಹೀಶರಿಗೆ || ತುಂಗವಿಕ್ರಮನೀಮುನೀಶ್ವರ ಸಂಗತಿಯ ಸೊಗಸಿನಲಿ ಬಹುದಿವ ಸಂಗಳನು ನೂಕಿದನು ನೃಪತಿ ಪಲಾಠಶಾಲೆಯಲಿ |