ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨೫] ಆರಣ್ಯಪರ್ವ 357 ಕೀಚಕನು ಕೌರವರ ಗೋವುಗಳನ್ನು ಹಿಡಿದುಕೊಂಡು ಹೋದುದು. ಇತ್ತಲಾಕುರುರಾಯವಳಿತವ ಮುತ್ತಿದನು ಕೀಚಕನು ತುಲಿತಗಳ ಮೊತ್ತವನು ತೋಳಿಡಿದು ತಿರುಗಿದನು ವಹಿಲದಲಿ | ಬಿತ್ತಿದರು ಕುರುಪತಿಗೆ ಭಯವನು ತಳದ ತವಕದಲಿ ರಾಯನ ಮೊತ್ತದ_ಹಿಣಿಯ ಮಾರ್ಬಲಸಹಿತ ಹೋಂವಂಟ || ೫ - ಭೀಷ್ಮಾದಿಗಳು ಕೀಚಕನನ್ನು ತಡೆದುದು, ನದಿಯ ಮಗ ಗುರು ಗುರುತನೂಜನು ವಿದುರಭಾರದ್ವಾಜಮುಖರು ಕದನಗಳಿಗಳು ಕಣ-ಸಬಲಸಕಲಭಟನಿಕರ , ಮದಮುಖದ ಕಾಲಾಳು ತೇರಿನ ಕುದುರೆ ಮದಗಜರಾಜಬಹಳಾ ಛಾದಿತ ಬಲ ನೆರೆದೆದ್ದು ನಡೆದುದು ಭರದ ಪಯಣದಲಿ || ೬ ಬಿಟ್ಟಕೂಟಯೋಳ್ದಿ ಪಯಣದೊ ೪ಟ್ಟಿಸಿ ನಿಂದಲ್ಲಿ ನಿಲ್ಲದೆ ಮುಟ್ಟಿ ಬಂದರು ತಾಗಿದರು ಚೂಣಿಯಲಿ ನಾಯಕರು || ಒಟ್ಟವಿಸಿ ಕೀಚಕನು ಮುರಿದರೆ ಯಟ್ಟಿ ಹೊಯ್ದರು ಪುರಕೆ ಮುಪ್ಪಾ ಮುಪ್ಪಿಯಲಿ ಗುರುಭೀಷ್ಮರವಿಸುತರಡ್ಡಗಟ್ಟಿದರು | ಎಲ್ಲವೂ ಕೀಚಕ ಹೋಗದಿರು ನಿ ಲೈ ಲವೋ ಹುಲುಮಂಡYಕ ನಿನ್ನ ಯ ಬಲುಗಡಿಯ ತೋರುವುದು ನಿನ್ನಂತರದ ರಾಯರಲಿ || ತೊಲಗು ಸೈರಿಸೆನುತ್ತಲುಗೆ ಬಿಲು