ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

388 ಮಹಾಭಾರತ (ಅರಣ್ಯಪರ್ವ ಬಲುಸರಳ ಸರಿವಳಯು ಸುರಿಯ ಲಘುವಿಕ್ರಮ ಕೀಚಕನು ಸವರಿದನು ಶರತತಿಯ | V ಎರಡುಕರದಲಿ ಕರದ ಚಾಸವ ತರಿದನಾರವಿಸೂನು ತುರಗವ ವರರಥವ ಹುಡಿಮಾಡಿದನು ಗಂಗಾಕುಮಾರಕನು | ಶರತತಿಯವನುರವನುದರವ ಬಿರಿಯ ಕೆತ್ತಿದ ದೊಣ ನೊಸಲಲಿ ಯಿರದೆ ಹಾಯ್ದ ನು ಕೀಚಕನು, ಪರಿಭವದ ಸೂಚಿಯಲಿ | ೯ ಮುಖಿದನುತ್ತರನಾವಿರಾಟನು ಪುರಕೆ ಸರಿದನದಿ, ತುಣಗಳು ಮರಳಿದುವು ತಾ ಯಿರುಳುಗಾಳಗದೊಳಗೆ ನಲವಿನಲಿ | ಅರಸ ಕೌರವರಾಯ ಹಸ್ತಿನ ಪುರಿಗೆ ಬಂದನು ಮತ್ತೆ ರಿಪುಗಳ ಪರಿಹರಿಸುವಂದವನು ನೆನೆದೊರಂತೆ ಚಿಂತಿಸಿದ ದುರ್ಯೋಧನನು ಮಾರಣಹೋಮಕ್ಕೊಸ್ಕರ ಕನಕನನ್ನು ಕರೆಕಳುಹಿದುದು ಅರಸ ಕೇಳ್ಳ ಕನಕನೆಂಬನು | ವರಮಹಾಮಾರಣದ ಯಜ್ಞದ ಪರಿಯನಖಿಯುವನೆಂದು ಕುರುಪತಿ ಕರೆದು ಬೆಸಗೊಳಲು | ಕರವ ಮುಗಿದನು ಕೇಳು ಭಾಷೆಯ ನರಸ ಯಜ್ಞವರಚಿಸುವೆನು ಕುರು ಸರಸಿರುಹವನದಿನವನೆಂಬುದ ಕೇಳು ನೀನಲಿಯ || ೧೧ ಕನಕನು ತನ್ನನ್ನು ಹೊಗಳಿಕೊಂಡುದು ವಿತಳಗಳನೇಯವನು ಬಗಿದಾ ಯತಳದಲ್ಲಡಗಿರಲಿ ಮೇಣ್ - ೧೦ ` w - a