ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ] ಆರಣ್ಯಪರ್ವ 369 ಹಿತಿಯನ್ನು ಖಾಖಿ ಬ್ರಹ್ಮನ ಪುರಿಯೊಳಡಗಿರಲಿ | ಪ್ಯತೆಯ ಮಕ್ಕಳ ಕೊಂದು ಪೂರ್ಣಾ ಹುತಿಯೊಳಗಿಗೆ ಬೇಳದೊಡೆ ಸ ನ್ನು ತಹತಾಶನಗೀವೆ ತನುವನು ಕೇಳು ಕುರುರಾಯ || ೧೦ ಮೃಡನು ತನ್ನ ಯ ಜಡೆಯಡಿಯನಡು ಗಡಲಮಡುವಿನೊಳಿರಿಸಿ ಕೊಳ್ಳಲಿ ಬಿಡದೆ ಪಾಂಡುಕುಮಾರರಡಗಲಿ ಹರಿಯ ಹೊಕ್ಕುಳಲಿ | ಮಡಗಿ ಕೊಳಲಾಬ್ರಹ್ಮ ತನ್ನಯ ನಡುಕಮಂಡಲದೊಳಗೆ ರಿಪುಗಳ ಕಡಿದು ತಿನಿಸುವೆನಿದಕೆ ಸಂಶಯವೇಕೆ ಹೇಟಿಂದ || ೧೩ ಆಗ ದುರ್ಯೊಧನನ ಯಜ್ಞಸಾಧನವನ್ನು ಒದಗಿಸಿಕೊಟ್ಟುದು. ಎನಲು ಹರುನ್ನಿತನಾಗಿ ಕೌರವ ಜನಪನೇಕಾಂತದಲಿ ಮನ್ನಿಸಿ ಕನಕಗೊಲಿದೊಡನಿತ್ಯನನುಪಮಹೊಮಸಾಧನವ | ನೆನೆದ ರೀತಿಯ ತಂತ್ರ'ಮಾರಣ ದನುಪಮಿತಮಂ ಚ ರಿತರಹ ವಿನುತಪೂಜಾಪಾತ್ರರನು ಕರೆಸಿದನು ಭೂಸುರರ | ೧೪ ಚರ್ರುತಾದಿಯ ಸಂಸ್ಕರಣದಿಂ ಬರುಹಿಹೊಜಿಗಳ ಸಮಿಧೆಯಾಹುತಿ ವರಣಮಂತ್ರಾನ್ಸಾಹಪೂರ್ಣಾಹುತಿಸದಾಕೃತಿಯ | ಯುದ್ಧದಲ್ಲಿ ಭೂತೋತ್ಪತ್ತಿ ಕರಣಕಾರ್ಪಣ್ಯದಲಿ ಹುತವಹ ಗೋಲೆದು ಮೆಚಿ ಸಲಗ್ನಿ ಕುಂಡದೊ ೪ುರುಭಯಂಕರಭೂತವುದಿಸಿತು ರೌದ ರೂಪಿನಲಿ || ೧೫ ನೆನೆದನೊದರುವವತ್ರ, ಖ,