ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

[ಆರಣ್ಯಪರ್ವ 360 ಮಹಾಭಾರತ ಮಲಮೊಗ ಬಾಯಾಜು ಕಣ್ಣಿ ರಾಹು ಕೃತ್ಯ ಬೆನ್ನೊಳೊಪ್ಪುವ ಮೂಲಕಾಲಗಳಲುಕ್ಕೆ ಕಷ್ಟೊಂದು ನೆತ್ತಿಯಲಿ | ತೋರಕರದ ಕಪಾಲವೊಂದು ಮಾಜಿ ಮೆರೆವ ತ್ರಿಶೂಲಬಟ್ಟಲ ಭೂರಿಭೀಕರಭೂತ ನುಡಿದುದು ಕೃತ್ಯವೇನೆಂದು | ೧೬ ಆ ಭೂತವು ಕನಕನ ಅಪೇಕ್ಷೆಯಂತೆ ಪಾಂಡವರನ್ನು ಕೊಲ್ಲಲು ಅವರ ಆಶ್ರಮಕ್ಕೆ ಬಂದುದು. ಹೋಗು ಪಾಂಡವರಾಯರಿಹ ವನ ಕಾಗಿ ನೀನವರೈವರನು ನೆಲೆ ನೀಗಿ ನೀನಾಹುತಿಯನಿಂದನುವಾಗಿ ಭಕಿಪುದು | ಬೇಗದಲಿ ಕೋಲು ಹೋಗಿಯವರನು ಸಾಗಿಸಿಯೆ ಯಡಗಗ್ನಿ ಕುಂಡದೆ ಆಗಿದುವೆ ತಾ ನೇಮವೆಂದನು ಕನಕ ಕೈಮುಗಿದು || ೧೬ ಎಂದು ನೇಮಿಸಿ ಭೂತ ಭುಗಿಯುಗಿ ಲೆಂದು ಧಗಧಗಿಸುತ್ತಲುರಿ ಭುಗಿ ಲೆಂದು ಕರ್ಬೊಗೆ ತುಡಕಲಬುಜಭವಾಂಡಮಂಡಲವ | ನಿಂದು ನೋಡುತ ಕೆಲಬಲನನೋ ರಂದದಿಂ ದಗೆ ಪಾಂಡುಪುತ್ರರ | ನಂದಗೆಡಿಸುವಭರದೊಳ್ಳದಿತು ಘೋರಕಾನನಕೆ | ಕಂಡು ಮೈಮರೆದಾಗ ಖಗಗಳು ದಿಂಡುಗಡೆದುವು ಹೊಗೆಯ ಹೊಯ್ಲಿನ ಚಂಡತರದೈವಕ್ಕೆ ಸರಿಯದಿರಿಲ್ಲವೆಂದೆನಲು | ಗಂಡುಗರ್ವವುದಾರತೇಜೋ ದಂಡಮಂಡಿತರಾಹುಗಜನು ದಂಡಭೂತ ವಿಪಿನಕೆ ನಡೆದುದು ಪಾಂಡವಾಶ್ರಮಕೆ || ೧೯