ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

361 ೨೦ ಸಂಧಿ ೨೫] ದ್ವಿಪದೀ ಹರಣಪರ್ವ ಆಗ ಶ್ರೀಕೃಷ್ಣನು ಪಾಂಡವರ ಸಂರಕ್ಷಣೆಗೋಸ್ಕರ ಉಪಾಯ

  • ವನ್ನು ಚಿಂತಿಸಿದುದು, ಇತ್ತಲಾದ್ವಾರಕೆಯೊಳಗೆ ದೇ! ವೋತ್ತಮನು ತಾನಲಿದು ತನ್ನ ಯ ಚಿತ್ರದಲ್ಲಿ ಕತ್ರಿಮದ ಮುಖದೊಳಗವರಿವರೆನುತ | ಮೃತ್ಯುವಿರಹಿತರೂಪನಾಹ್ಮಣ ಕಿಬ್ಬನೆ ನಡೆದು ಬಂದನು ಭಕ್ತವತ್ಸಲನಾಗಿ ಮಮ ಪ್ರಾಣಾ ಹಿ ಬಿರುದೆನಿಸಿ | ಯಮನ ನೆನೆಯಲು ಬಂದನಾಹ್ಮಣ ಕಮಲನಾಭಗೆ ಕರವ ಮುಗಿದನು ಯಮಗೆ ಬೆಸನೇನುಂಟು ಜೀಯ ನಿರೂಪಿಸುವುದೆನಲು | ಸುಮನಸನತಚರಣ ನುಡಿದನು ವಿಮಳಕ್ಷತ್ರಿಮಮುಖದಲಚಿವರು ಹವಣ ಹೇಪಂದೆನಲು ನುಡಿದನು ಭಾನುನಂದನನು || ದೇವ ನೀನೇ ಬಲ್ಲೆ ಮಾಯಾ ಕೋವಿದನು ನೀನಖಿಯದುದ ನಾ ವಾವದಿಂ ತಿಳವೆವೀಸಾಂಡವರ ಜೀವನಕೆ | ಆವತೆಯಿಂದಿಂದುಟಿವು ಘಟಿಸುವು ವಾವ ಬಗೆಯನು ಬಲ್ಲಿರನೆ ರಾ ಜೀವಲೋಚನ ನಗುತ ಬಳಕಿಂತಂದನಾಯಮಗ |

೦೧ ೧೦ ಅಸುವನುಟಿದವರುಗಳ ಮುಟ್ಟಿದು ವಿಪದ ಕೊಳದೊಳಗಿರಲು ಕೊಲ್ಲದು ಅಸಮತತ್ವದ ಧರ್ಮಸಾರವ ನುಡಿಯುತಿರೆ ಕಂಡು | 1ಳೊಲಗ ೩, ರು, 2 ಏತ್ತು ಹರಿಯಿವ, ೩ ಝು. ARANYA PARVA 46 = = = =