ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

362 ಮಹಾಭಾರತ [ಅರಣ್ಯಪರ್ವ ಮಿಸುಕದಿದು ತಾ ಮರಳಿ ಕನಕನ ವಸುಮತೀಶನ ಮುರಿದು ಪೋಪುದು1 ವಿಷಮಭೂತಕ್ರಜಭವಾದಿಗಳರಿದು ಕೇಳಂದ | ಯಮನಿಗೆ ಯಕನಾಗೆಂದು ಹೇಳಿ ತಾನು ಮೃಗರೂಪವನ್ನು - ತಾಳುವನೆಂದು ಹೇಳಿದುದು, ನೀನು ವನದೊಳು ವಿಷಸರೋವರ ದಾನದಿಯ ಕಾದಿಹುದು ನಾನಾ ಮಾನನಿಧಿಗಳ ಅಗ್ನಿಹೋತ್ರದ ಮನೆಯ ಹೊಕ್ಕೆಲ್ಲಿ | ನ್ಯೂನದ ಶಾಸನದ ಅರಣ್ಯ ಸಾನುರಾಗದಿ ಮೃಗದೊಳಯ್ಯನು ಕಾನನಾಂತರಚಿಸಲುವರೆನ್ನೊಡನೆ ನೃಪವರರು | ೦೪ ಆ ಭೂತವು ಇದನ್ನು ನೋಡಿ ಹಿಂತಿರುಗುವುದೆಂದು ಹೇಳಿದುದು, ಬಂದು ಮಾರ್ಗಶ್ರಮದ ಬಟಲಿಕೆ ಯಿಂದ ನೀರಡಸುವರು ವಿಷವನು ಮುಂದರಿಯದೀಂಟುವರು ಸಾವರು ಬಳಕಲವನಿಪರು | ನಿಂದು ನೀರೊಳ, ಧರ್ಮಶಾಸ್ತ್ರವ ನಂದದಿಂ ನಿನ್ನೊಡನೆ ಪೇಳುವೆ? ಸಂಧಿಯಲಿ ಯಾಕೃತ ತಾನನುಚಿತದಿ ಮರಳುವುದು || ೦೫ ಎನಲು ಯಮ ಕೈಕೊಂಡು ಬೀಟ್ಯೂಂ ಡನುಪಮನ ಮನವೇಗದಿಂ ತಾ ನೆನೆದ ನಿರ್ಮಿಸಿದಾಕ್ಷಣದಿ ವಿಷಸರಸಿ ಯಮನಲ್ಲಿ | ಘನತರದ ಯಕ್ಷಸರೂಪದ ವಿನುತಮಾಯೆಯೊಳಡಗಿದನು ಯಮ ಜನಪ ಕೇಳ ಕೃಪ ರಾಯನ ಕಪಟನಾಟಕವ | 1 ಅಸುವ ಭಕ್ಷಿಸಿ ಯಡಗುವುದು ಮಿಗೆ, ಝ, ೩, ಅಪೇಚುತ್ತ ೩, 3 ಸಂದಿರಲಿ ಕಹೂತಕೃತಿಯನುಚಿತದಿ ಮರಳುವುದು ಕ.