ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧] ಆರಣ್ಯಕಪರ್ವ ಎನಗೆ ನೀನೇ ದೇವ ನೀನೇ ವಿವಿಧಧನ ಗತಿ ನೀನೆ ಮತಿ ನೀ ನವಗಡಿಸಬೇಡಕಟ ಕೃಪೆಮಾಡೆಂದುದಖಿಳಜನ | ತುಂಬಿದನು ಕಂಬನಿಯನಕಟ ವಿ ಡಂಬಿಸಿತೆ ವಿಧಿ ಯನ್ನ ನಿನಿಬರ ನಂಬಿಸುವ ಪರಿಯೆಂತು ವಸನಗ್ರಾಸವಾಸದಲಿ | ತುಂಬಿ ಸವಿಗೆಡಹಿದಳಲಷ್ಟ್ರೀಯ ಮುಂಬಿಗನೊಳಪದೆಸೆಯ ಪಂತದ 1 ಚುಂಬಕನೊಳನುಂಟು ಫಲವೆಂದರಸ ಬಿಸುಸುಯ್ದು || ೬ ಭೌಮ್ಯರು ಸೂರ್ಯನನ್ನು ಪ್ರಾರ್ಥಿಸೆಂದು ಹೇಳುವಿಕೆ, ಭೇದ 2 ವೇಕೆರೆ ನೃಪತಿ ಹರುಷ ವಿ ಪಾದದಲಿ ಸುಖದುಃಖದಲಿ ನುತಿ ವಾದಪರಿವಾದದಲಿ ಸಮಬುದ್ದಿಗಳಲೇ ಬುಧರು | ಈದುರಂತದ ಚಿಂತೆ ಬೇಡಿ* ದ್ವಾದಶಾತ್ಮನ ಭಜಿಸಿದೊಡ ಭ ಕಾದಿಬಹುವಿಧದನ್ನ ನಿದ್ದಿ ಪುದೆಂದನಾಧಮೃ || ಧರಣಿಪತಿ ಕೇಳೆ ದೌಮ್ಯವಚನಾಂ ತರದೊಳಮರನದೀವಿಗಾಹನ ಪರಮಪಾವನಕರಣನೀಕಿಸಿ ತರಣಿಮಂಡಲವ | ಧರ್ಮರಾಯನ ಸೂರ್ಯಪಾರ್ಥನೆ ಮುರುಹಿ ಮೂಲಾಧರಪವನನ ನುರುಸುಷುಮ್ಮೆಗೆ ನೆಗಹಿ ನಿಶ್ಚಲ ವರಸಮಾಧಿಯೊಳಿನನ ಮೆಚ್ಚಿಸಿದನು ಮಹೀಪಾಲ 8 | V 1 ಕುಂತದ, ಚ ಕುಂದದ, ಟ, 2 ಖೇದ, ಡ. 3 ನೆನೆಯಲು ಬಂದಾಕ್ಷಣಕ, ಝ,