ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

] ಸಂಧಿ ೧೬) ಆರಣೀಯ ಪರ್ವ 368. ಸಾರವಹ ಮೃಗರೂಪದಿಂದನು ಸಾರಿಯಾಗಲು ಹೊತ್ತು ಕೃಷ್ಣನು ದಾರಖಾಂಡವರಾಯ ವಿಮಳಿಶ್ರಮದ ವನತತಿಯ || ಕಾರಣಿಕಮೃಗವರಣೆಯನು ಕೊಂ ಡೋರೆಯಲಿ ಕೊಂಡೊಯ್ಯನೆನುತವೆ ವೋರೆಯಿಂದೀಕ್ಷಿಸುತಲಿರ್ದುದು ಕೇಳು ಕೌತುಕವ || ೦೬ ಆರನಾರೈ ಕೊಲುವರಾರಿ ದಾರು ಸಾವರು ಹರಿಯುಮಾಪತಿ ನೀರಜಾದರು ಮುನಿಯ ಹರಿವುದೆ ಆಯು ತೀರದೊಡೆ | ಮಾರಿ ಮೃತ್ಯುಗಳೂ ಮಾಸ ಕಾರವಾವುದು ಸತ್ಯನಿಷ್ಠರ | ಸಾರಭಕ್ಕರ ಕಾವ ಗದುಗಿನ ವೀರನಾರಣನು || ಇಪ್ಪತ್ತಐದನೆಯ ಸಂಧಿ ಮುಗಿದುದು ಆ ಪ್ಪ ತಾ ರ ನೆ ಯ ಸ ೦ ಧಿ. ಸೂಚನೆ, ಧರಣಿಪತಿ ತಂದಿತ್ತನಾದೀಜ ನರಣಿಯನು ಬಳಕಮಲಧರ್ಮದ ಸರಣಿಯಿಂದೆದನು ಬನದಲಿ ನಿಜಸಹೋದರರ | . ಪಾಂಡವರು ವನದಲ್ಲಿದ್ದುದು, ಕೇಳು ಜನಮೇಜಯ ಧರಿತ್ರೀ ಪಾಲ ಪಾಂಡುಕುಮಾರರಡವಿಯ ಪಾಳಿಯಲಿ ಕಾಲವನು ಕಳದರು ಹಲವುವಾಸವನು | ಆಳಿದರು ವನವಾಸದಾಯಸ