ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

864 ಮಹಾಭಾರತ [ಅರಣ್ಯಪರ್ವ ದಾಳಕೆಯ ಸಾಮ್ರಾಜ್ಯವನ್ನು ಸಂ ಮೇಳಸೌಖ್ಯವ ಸೌಮನಸ್ಯದ ಸುಖದ ಭಾರದಲಿ | ೧ ಮೃಗರೂಪಿಯಾಗಿ ಅರಣಿಯನ್ನು ಕೊಂಡೊಯ್ಯುದು, ಪಾಲಿಸಲು ಭಕ್ತರನು ಪರಮದ | ಯಾಳು ದ್ವಾರಕೆಯಿಂದ ಲಕ್ಷ್ಮಿ ಲೋಲ ಬಿಜಯಂಗೈದು ಪಾಂಡವರಕ್ಷಣಸಾರ್ಥದಲಿ | ಕಾಲನನು ಕರೆದೊಂದುಭಾಯವ ಮೇಳವಿಸಿ ತಾ ಬಟಕ ಭೂಸುರ ನಾಲಯವ ಸಾರಿದನು ಹೊಮ್ಮ ಚಯಾಕೃತಿಯ ತಾಳ | e ವಿಮವಾನಪ್ರಸ್ಥ ಜನರಾ ಶ್ರಮದೊಳಗೆ ಸಾರಂಗಮ್ಮಗಳ ಯಮರನ ಗಾಸನದ ಸಾಧನದರಣಿಯನು ಕೊಂಡು | ಕಮಲಸಖನುದಯದಲಿ ಸಂಧ್ಯಾ ರಮಣಿಯಭಿವಂದನೆಗೆ ಸನ್ನುನಿ ಸಮಿತಿ ಹಿಂಗಿದ ಒಟಕ ಕೊಂಡೋಡಿತ್ತು ವಿಪಿನದಲಿ 1 | ೬ ಎಲೆಲೆ ಮೃಗವರಣೆಯನು ವಂಚಿಸಿ ಕಳದುದೊ ಕಾಳಾಯ್ಕೆನುತ ತ ಇಳಿಸಿದಳು ನಿಜಪತಿಯ ಭಯದಲಿ ಮುನಿಯ ವಧುವಂದು | ಹೊಳಯ ಸಂಜೆಯ ಸಾಧುಗಳು ಕಳವಳಿಸಲಾದೀಜನ ಖಿದು ಪಾರ್ಥಿವ ರಿಳಯ ಬಿಟ್ಟಿರಲಾ ಯೆನುತ ಹರಿತಂದನಾಶ್ರಮಕೆ || ಧರ್ಮರಾಯರಲ್ಲಿ ಈ ಸಂಗತಿಯನ್ನು ತಿಳಿಸಿದುದು, ಎಳೆ ಯುಧಿಷ್ಠಿರ ದೋಷವಿದು ನಿ “ಳವಿಗ್ನದುವುದರಣಿಯನು ಮೃಗ 1 ಡಿತು ವನಾಂತರಕೆ, ಚ, - --