ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

366 ಮಹಾಭಾರತ [ಅರಣ್ಯರವ ಇಜುಬಿನೊಳಗದೆ ಕುತ್ತು ಪೆರ್ಮರ ದುಗಳೊಳಗದೆ ತೊಡಚು ಬಾವ ನೆಲಿಗಿ ತಿವಿ ತೋಡಿದ್ದೆಯಲಿ ಸಿಡಿವಲೆಯನೊಡ್ಡನುತ | ಅಹಿಸಿದರು ನಟ್ಟಡವಿಯಲಿ ಮುಂ ದುಡುಬಿದರು ಬೆಳ್ಳಾರವಲೆಗಳ ಹರಹಿ ಸೊಪ್ಪಿನ ಸೋಹಿನಲಿ ಸಿಲುಕಿಸಿದರಾಮೃಗವ | ೯ ಆ ಮೃಗವನ್ನು ಹಿಡಿದುದು. ಕೇಳು ಜನಮೇಜಯ ಹಿಮಾಂಶುವಿ ಶಾಲವಂಶಜರಡವಿಯಲಿ ಮುನಿ ಪಾಲನರಣಿಯನೊಯ್ದ ಮೃಗವನು ಹಿಡಿದರೆಳಬಿದ್ದು || ಆಗ ದಾಹವಾಗಲು ಸೀರನ್ನು, ತಾರರು ನಕುಲನಿಗೆ ಹೇಳಿದುದು. ಮೇಲೆ ತೋಯಿತು ಢಗೆ ಮಹೀಶರ ತಾಳಿಗೆಗಳಣಗಿದುವು ಬಳಲಿಕೆ ಯೇಟಿಗೆಯಲಾಸನ್ನ ಲತೆಯಿಲುಬಿನಲಿ ಮಲಗಿದರು || ೧೦ ದೂರವಾದುದು ನಿಳಯವೀಕಾಂ ತಾರ ನಿರ್ಜಲವೈದಲಂಘಿಗೆ ಭಾರ ಪದವಿನ್ನೇನು ಹದನಂದರಸನಳಿವುದು | ನೀರ ತಾರೆ ಹೋಗು ನಕುಲ ಸ ರೋರುಹದ ಪತ್ರದಲ್ಲಿ ನಿರ್ಮಲ ವಾರಿಯನು ತಹುದೆಂದು ಕುಂತೀಸೂನು ನೇಮಿಸಿದ || ೧೧ ನಕುಲನ ಗಮನ ಬಗದನೇ ಬಲಿಕಯನತಿಸಹ ನಿಗಳ ದೇವನು ಹಿರಿಯನಾಜ್ಞೆಯ ನುಗುಳಲಮ್ಮದೆ ಧನುವ ಕೊಂಡನು ನಡೆದನತಿಪಥವ |