ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

867 ೧೦ ಸಂಧಿ ೨] ಆರನೇಯ ಪರ್ವ ದೃಗುಮನೋಮಂಜಳದ ಕಂಜಾ ೪ಗಳ ಕಡುಪರಿಮಳದ ಪಸರದ ಸೊಗಸು ಮಿಗೆ ತೀಡಿತ್ತು ಪದ್ಮಾಕರದ ಪವಮಾನ | ಹಿತವನ್ನ ಹಿರಿಯಯ್ಯನೆನಗೆ ದತುಳಬಲ ಪರಿತೋಷದಲಿ ಮಾ ರುತನ ಬಡಿವಿಡಿದೈದಿದನು ನಕುಲಾಂಕನಾಕೊಳನ | ಹತಿಯಹುದು ನಿನಗೊಮ್ಮೆ ತಪ್ಪದು ಹಿತವು ಬಚೆಕೆಂಬಂತೆ ಖಗ ಸಂ ತತಿಗಳುಲಿದೊಪ್ಪಿದುವು ಪದ್ಮಾಕರದ ತೀರದಲಿ | ೧೬ ಇರವಿನಲಿ ರಚನೆಯಲಿ ಮಧುರೂ ಇರವ ನೆಯ ಬೀಯಿತ್ತಂತಕ ಕರಣದಲಿ ಕತ್ತರಿಸಿ ಕೊಂಡಿಹಕುಜನರಂದದಲಿ | ಪರಿಮಳದ ಪಸರದಲಿ ತೈತ್ತೋ ಇರುಷದಲಿ ಲೇಸೆನಿಸಿ ಕುಡಿದರೆ ಹರಣವನೆ ಹಿಂಗಿಸುವ ಸರಸಿಯ ವಾರಿ ಚೆಲುವಾಯು | ೧೪ ಖಳರ ಸತ್ವದ ವೋಲು ವಂಚಿಸಿ ಕಳದುದಾತನ ಮನವ ಮಾಯಯ ಚಲುವಿನ೦ತಿರೆ ಚದುರುಗೆಡಿಸಿತು ತಿಳಿಯಲರಿದೆನಿಸಿ | ಲಲನೆಯರ ಹೃದಯದವೊವೀಕ್ಷಿಸಿ ನೆಲೆಯನೀಯದ ಕೃತಕಸರನಿಯ ಸುಲಭತೆಗೆ ಸಹದೇವನಣ್ಣನು ಸೋತು ನಡೆತಂದ || ೧೫ ಆಟದು ಮೊನೆಮುಂಜೆರಗನಗ್ರಕೆ ಒಲಿದು ಹೊಕ್ಕನು ಜಾನುದಪ್ಪ ಸ್ಥಳವನಂಜಳಿಯಿಂದ ತೊಳದನು ಚರಣವದನವನು |