ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

368 ಮಹಾಭಾರತ [ಅರಣ್ಯಪರ್ವ ತುಳುಕಿದನು ವಾರಿಯನು ತನ್ನಯ ಬಲಿಕೆಯ ಪರಿಹರಿಸಿ ಭೂಪತಿ ಗಳಿಗೆ ಬಟೆಕಾನೊಯನೆಂದನು ತನ್ನ ಮನದೊಳಗೆ | ೧೩ ನಕುಲನು ನೀರನ್ನು ಕುಡಿವಾಗ ಯಕ್ಷನು ಬೇಡೆಂದು ಹೇಳಿದುದು ಜಲವನಂಜಳಿಯಿಂದ ಮೊಗದೀಂ ಟಲು ನೆನೆಯಲಧ್ರದಲಿ ಗುಹ್ಮಕ ನುಲಿದನೆಲೆ ನಕುಲಾಂಕ ವಾಣನಗುತ್ತರವ ರಚಿಸಿ | ಎಚಕ ಸಲಿಲವನೀಂಟು ಮಾತುಗ wಳವು ಮರುಳಾಗದಿರನಲು ಢಗೆ ಗಳುಕಿ ಬಲಿಸೆ ಮೇಲಿನಾಲಿಸಿ ಮಾದನು ನುಡಿಯ | ೧೭ ನಕುಲನು ಕೆಳಗೆ ಬೀಳಲು ಸಹದೇವನ ಆಗಮನ, ಜಡಿಯಲೆರಡಗಳು ಕೊಳದಲಿ ಕುಡಿದನುದಕವನಬುಜದೆಲೆಯಲಿ ಪಿಡಿದನನಿಬರಿಗಮಜಲವನು ಮರಳ ನಿಮಿಷದಲಿ | ತಡಿಯನಡಯಿಲು ದೊಪ್ಪನವನು ಕಡೆದು ಪರವಶನಾದನಿತ್ತಲು ತಡೆದನೇಕೆಂದಟ್ಟಿದನು ಸಹದೇವನನು ನೃಪತಿ || ೧v ತವಕ ಮಿಗೆ ನಡೆತಂದು ಮೈಮಣಿ ದವನ ಕಂಡನು ಬಹಳ ಢಗೆ ಪರಿ ಹರಿಸಲುದಕವ ಕುಡಿದು ಬತಿಕಾರೈವನಿದನೆನುತ | ಆತನು ಯಕ್ಷನ ಮಾತನ್ನು ಪೇಕ್ಷಿಸಲು ಕೆಳಗೆ ಬೀಳುವಿಕೆ, ಲವಲವಿಸಿ ತಾಳಿಗೆಯ ತಲ್ಲಣ ದವನು ಹೊಕ್ಕನು ಕೊಳನನವಳಾಂ ಬವನು ಮೊಗದನು ಮೊಗಕೆನೆಗಹಲು ಮೇಲೆ ದನಿಯಾಯ್ತು ||