ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

372 ಮಹಾಭಾರತ (ಅರಣ್ಯಪರ್ವ ಶಿಶುಗಳಿಗೆ ಕಡುಹಾನಿಯಾಯಿತೆ ಶಿವ ಶಿವ ಮಹಾದೇವ | ನಿಶಿತಶಸ್ತ್ರ ದ ಗಾಯವಿಲ್ಲ ಬಸದ ವಿಂಗಾವುದೊ ತಾ ನಸುಗಳಯದೆಯು ಕೆಟ್ಟೆನೆಂದಱಲಿದನು ಮನದೊಳಗೆ || ೩೧ ೩ ಧರ್ಮರಾಯನ ಪಾಪ, ಇಂದಿನಲಿ ಕಡೆಯಾಲಾ ವಿಮ ಲೇಂದುವಂಶಕೆ ಕೌರವನ ಛಲ ಸಂದುದಿನ್ನ ಹಿತಾವನೀಶರಿಗಾಯ್ಕೆ ಪರಿತೋಷ | ಕೊಂದರಾರೋ ಅಕಟಕಟ ಆರ ವಿಂದನಾಭನ ಕೃಪೆಗೆ ಬಾಹಿರ ನಿಂದು ಕನಾದೆನೆ ಮಹಾದೇವೆನುತ ಚಿಂತಿಸಿದ || *ಹರ ಹರಾ ಶಂಕರ ಕೃಪಾಕರ ಪೊರೆಯೋ ಪುರಹರ ಆವತ್ರದಿಂ ತೊರೆವೆನೊಡಲಿದನಕಟಕಟ ಶ್ರೀಕಾಂತ ಮುರವೈರಿ || ಗರುಡವಾಹನ ಕಮಲಲೋಚನ ಧರೆಗೆ ಹೊರೆಯಾದೆನ್ನ ತನುವನು ಯಿರದೆ ಬಿಸುಡುವತೆರನ ಕೃಪೆಮಾಡೆಂದನಾಭೂಪ | ೩೬ ಧಾರುಣಿಗೆ ಬಲವಂತತಮ್ಮದಿ ರೂರಣದಿ ಮಿಗೆ ನಾಲ್ಕರಿರುತಿರೆ ಭೂರಿಮುದದಿಂ ದಡವಿಯೇ ಸಾಮಾಜವೆನುತಿದ್ದೆ | ಆರಿಗೆಯಿಲುವನಾರ ಸಾರುವ ನಾರು ತನ್ನನು ಸಲಹುವರು ಕಾಂ ತಾರದೊಳಗಾನೊಬ್ಬನಾದೆನೆ ಶಿವ ಶಿವಾ ಯೆಂದ ! * 33ನೆಯ ಪದ್ಯದಿಂದ ಆರುಪದ್ಯಗಳು ಕ ಗ ರು ಪ್ರಸ್ತಕಗಳಲ್ಲಿರುತ್ತವೆ, = = = = = =