ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಸೂರ್ಯನು ಪಾಂಡವರಿಗೆ ಅಕ್ಷಯ ಪಾತ್ರವನ್ನು ಕೊಟ್ಟದ್ದು. ಏನು ವರಿಸಿದೆ ಧರ್ಮಸುತ ಹೇ ಟೆನಲು ಕಂದೆಯುತ್ತ ನುಡಿದನು ನೀನಿ ತ್ರಿಮೂರ್ತಿ ರೂಪನು ಕರ್ಮಸಾಕ್ಷಿಯಲೈ | ತಾನು ಬಿನ್ನ ಹಮಾಡಲೇಕೀ ಕಾನನದಿ ವಿವಿಧಾನ್ನ ಮಾನ ನಪಾಯವು ವಿಲ್ಲದಂತಿರೆ ಕರುಣಿಸುವುದೆಂದೆ || ವರವನಿತ್ತನು ನಿನಗೆ ಹೇಮದ ಚರುಕವಿದೆ ವಿವಿಧಾನ ಪನೋ ತ್ರದ ತವನಿಧಿ ನಿನ್ನ ವಧು ಬಾಣಸದ ಕರಣದಲಿ | ಇರವು ರಚಿಸಲಿ ಬಪಕುಲಿ ಸಾ ವಿರವನಂತರ ನೀವು ಬಶಿಕಂ ಬುರುಹಮುಖಿ ಮುದಿವಸವೀಪರಿಯೆಂವನಾದ್ರುಮಣಿ | ೧೦ ಭೂಮಿಪತಿ ಭುಲ್ಲವಿಸಿದನು ನಿ ಮಸಂತೋಷದಲಿ ಸುಜನ ಸೋಮರಹಣಕಾದ ನಿರ್ವಾಹದ ನಿರೂಢಿಯಲಿ | ಆಮುನೀಂದ್ರಂಗೆಂಗಿದನು ನಿಜ ಕಾಮಿನಿಯ ಕರೆದೀಹದನು ಸು ಪ್ರೇಮದಿಂದಲಿಹಿದನು ಭೀಮಧನಂಜಯದ್ಯರಿಗೆ 1 | ೧೧ ಇವರು ತಿರುಗಿದರಿತ ಲಡವಿಯ ಭವಣಿಗೆಯ ಭಾರಾಂಕಭಾಷೆಯ ಲವಿರಳತಜನಜಾಲಸಹಿತಾರಣ್ಯವಾಸದಲಿ 2 || ಇತ್ತ ಮೈತ್ರೇಯನು ದುರ್ಯೋಧನನನ್ನು ನೋಡುವಿಕೆ, ಅವನಿಸತಿ ಕೇಳಿತ್ತಲಾ ಕೆ. 1 ತನ್ನ ಸಹೋದರವಜಕ್ಕೆ, ಚ, 2 ವರ್ಗದ, ಚ,