ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ c೬] ಆರಣ್ಯಪರ್ವ 373 ಎಲ್ಲಿ ಗರಳವ ಕುಡಿವೆನೋ ತಾ ನೆಲ್ಲಿ ಸುರಗಿಯನೊಡ್ಡಿ ಬೀದನೊ ಯಲ್ಲಿ ನೂಕುವನೀತನುವ ಯಿದನೆಂತು ಕಳಚುವೆನು | ಪುಲ್ಲನಾಭನ ಕೃಪೆಗೆ ಬಾಹಿರ ನಲ್ಲದೊಡೆ ಕೃಪೆದೋಡಿನೇ ತಮ ಗಿಲ್ಲಿ ಕಡೆಯಾಯ್ತಡವಿಯೊಳಗೆಂದೆನುತ ಹಲುಬಿದನು || ೩೫ ಆವನನ್ನದ ದುರಿತಫಲನಿಂ ದೀವಿಪತ್ತಿಗೆ ಸೇರಿಸಿತು ಮು ನ್ಯಾವನೋಂಪಿಯನರೆಯನೊಂತನೊ ಯಿಲ್ಲದಿರೆ ತನ್ನ | ಜೀವಸಖರುಗಳಿಂಗೆ ಮರಣವ ತೀವಿ ತಾ ಕನಕಾ ಕಂಡಿ ನಾವಬಾಳಿಕೆಗೊಡಲ ಹಿಡಿದವೆನೆನುತ ಹೊರಳಿದನು || S ೩೬ ತೊರೆದಿರೇ ತಮ್ಮದಿರ ತನ್ನನು ಮಣಿದಿರೇ ಸುಕುಮಾರರಿರ ಮೈ ಮದಿರೇ ತಾ ಮಾಡಿದವಗಣದಖಿಳದಾಯಸವ | ನೆರೆಯ ತಾಳುತ ನಿಮ್ಮ ಮನ ಬೇ ಸಖಿಕೆ ಯಾದುದೆ ಆವ ತೆರದಿಂ ದುಖವಣವ ತೊರೆದಿರೆಂದನು ದೆಸೆಗೆ ಬಾಯಿಡುತ | ೩೭ ಎಂದು ದೆಸೆದೆಸೆಗಳಿಗೆ ಬಾಯಿಡು ತಂದು ನಾನಾತರದಿ ನಿಜಗುಣ ವೃಂದವನು ಹಲುಬಿದನು ತಮ್ಮದಿರಿರವನೀಕ್ಷಿಸುತ | ಕಂದರಿವರನು ಕಾಣೆನೇ ಹಾ ಯಂದು ಢಗೆಯವಗಡಿಸಲಾಕ್ಷಣ ನಿಂದು ನೋಡಿದ ಕೊಳನ ಜಲವನು ಭೂಪನುವದು | ೩y