ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

374 ಮಹಾಭಾರತ [ಅರಣ್ಯಪರ್ವ ನೀರನ್ನು ಕುಡಿಯಲು ಧರ್ಮರಾಯನ ಪ್ರಯತ್ನ. ಹೋಗಲಿ ನೀರುಗುಡಿದಿವ ರಾಗಹೊಗಳಿಸುವನೆನುತ ಢಗೆ ತಾಗಿದವನಿಪನಿದು ಹೊಕ್ಕನು ವಿಷಸರೋವರವ | ಬಾಗಿ ಮೊಗೆದನು ಜವನಭ್ರದೊ ೪ಾಗಲಾದುದು ರಭಸವೆಲೆ ಸಕ ಲಾಗಮಜ್ಞ ಮಹೀಶ ಕೇಳಂದುದು ನಭೋನಿನದ | ರ್೩ ಅನುಜರವಿವೇಕಿಗಳು ಪರಿಣತ ತನದಲಧಿಕನು ನೀ ನಿಧಾನಿಸಿ ತನಗೆ ಮಾತ್ತರವನಿತ್ತು ನಿರಂತರಾಯದಲಿ | ತನುವಿಗಾವ್ಯಾಯನವ ಮಾಡುವು ದೆನಲು ಸೈರಿಸಿ ತಗೆಯ ನೋಡದೆ ಘನಪಥದ ನುಡಿಯಾರದಂದವನೀಶನಾಲಿಸಿದ | ಬಿಸುಟನುದಕವನಾನುಡಿಯನಾ ಲಿಸಿದನಾರೆ ನೀನು ನಿನಗಾ ಗಸದಲಿರವೇನಸುರನೊ ಕಿನ್ನ ರನೊ ನಿರ್ಜರನೊ 1 ಉಸುರನಲು ತಾಂ ಯಕನೀಸಾ ರಸವು ನನ್ನದು ನಿನ್ನ ತಮ್ಮದಿ ರಸುವನೆಳದವನಾನು ಕೇಳ್ಳ ಧರ್ಮಸುತ ಯಂದ | ಬಾಲಕರು ನೀವೆನ್ನ ಮಾತನು ಕೇಳಿ ಯುದಕವ ಕುಡಿವುದೆನೆ ಭೂ ಪಾಲ ನಿನ್ನವರೆನ್ನ ಮಾತನು ಕೇಳಿ ಮನ್ನಿಸದೆ | ಯಕ್ಷನು ಹೇಳಿದುದು, ಮೇಲುಗಾಣದೆ ನೀರಗುಡಿದು ವಿ ಟಾಳಿಸಿದರಿಂದೆನ್ನ ಮಾತನು ಕೇಳಿ ನೀನುಷ್ಯರವ ರಚಿಸಿಲೆ ರಾಯು ನೀನೆಂದ |