ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨೩] ಆರಣ್ಯಪರ್ವ 375 * ಆವುದೈನಿನ್ನ ಮಿತ ನಿನಗಾ ನಾವ ಪರಿಯಿಂದುಸುರ್ವ ನೀನದ ನೋವಿ ಬೆಸಗೊಳಲೆನಿತ ಕೇಳುವೆನೆನಲು ಗುಲ್ಬಕನು | ನೀವು ಕರ ಧರ್ಮಜ ರಂಬಳಿ ಭಾವಿಗಳು ಗಡ ಧರ್ಮ-ಕಥನವ ನೋವಿ ರಚನೆಯ ರಚಿಸುವುದು ಯೆನೆ ನೃಪತಿಯಿಂತೆಂದ || ೪೩ ಧರ್ಮರಾಯನ ವಾಕ್ಯ, ಧರ್ಮವೆಂಬುದನುಸುರಬಹುದೇ ಧರ್ಮವಾರಿಗೆ ಗೋಚರವು ತ ದರ್ಮಸಾರವನಖವನಾರೀವರ್ತಮಾನದಲಿ | ಧರ್ಮವದುದನವುವೆನು ತಾ ನಿಮ್ಮ ಚಿತ್ರಕೆ ಸೊಗಸಿದೊಡಮದ ನಮ್ಮ ಕೇಳಲೆ ಖಚರ ಪ್ರಶ್ನೆಯ ನೃಪತಿಗಿಂತೆಂದ | ಯಕ್ಷ ಮತ್ತು ಧರ್ಮರಾಯನ ಪತ್ರಗಳು, ಜಲನಿಧಿಗೆ ಸರಿ ಸರಸಯಾವುದು ನೆಲಕ ಹಿತವನದಾರು ಮರ್ತ್ಯಾ ವಳಿಗೆ ಮಾತೆಯದರು ಸೂರ್ಯಗ್ರಭೆಗೆ ಸರಿಯೆನು | ತಿಳುಹು ಧರ್ಮಜ ಸಕಲಧರ್ಮಾ ವಳಿಯ ಸಾರವನ್ನು ಯಕ್ಷನ ಬಲುಮೆಗವನೀಪಾಲನತಿಪರಿತೋಷದಲಿ ನುಡಿದ || ೪೫ ಗಗನವಬುಧಿಗೆ ಸರಿ ಸರೋವರ ಜಗಕೆ ಹಿತವನು ಶಕ ಮತ್ತಾ ೪ಗಳ ಮತಾರೂಪುಗೊವುಗಳಿದು ನಿಧಾನ ಕಣ | ಬಗೆಯಲಗ್ಗದ ಸತ್ಯವೆಂಬುದು * 43 44ನೆಯ ಪದ್ಯಗಳು ಕ, ಗೆ, ರು, ಪುಸ್ತಕಗಳಲ್ಲಿವೆ. 8 . = = = - - - HTTv means - In