ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

876 ಮಹಾಭಾರತ [ಅರಣ್ಯಪವ ಗಗನಮಣಿಗಣೆ ಯೆನಲು ಚಿತ್ರಕೆ ಸೊಗಸಿ ತಲೆದೂಗಿದನು ಮಗುವೆಂತೆಂದನಾಖಚರ | 84 ನಯವಿದನೆ ಕೇಳಾವನೈ ತಿಯನು ವಿಪ್ರನೊಳಾವನೈ ಶೋ ತ್ರಿಯನು ಸುಜನರೆಳಾವನ್ನೆ ಮಹಪುರುಷನೆಂಬುವನು | ನಿಯತಧೀರನದಾರು ದೇವ | ಪ್ರಿಯನದಾವನು ಕಠಿನಕಪ್ಪಾ ಶ್ರಯನದಾವನು ಧರ್ಮಸುತ ಹೇಡಂದನಾಗಚರ || ಧೃತಿಯುತ ಕ್ಷತ್ರಿಯನು ವೇದ ವ್ರತಯುತ ಶೈತ್ರಿಯನಹಿಂಸಾ ರತನು ಮಹಪುರುಷನು ಸುಧೀರನು ಸಾಧುಸೇವಕನು | ಸತತ ಪರರುಪಕಾರಿ ದೇವ ಪತತಿವಲ್ಲಭ ಪರರ ಗುಣದು ತಿಯ ಸೈರಿಸದವನೆ ಕದ್ಮನು ಯಕ್ಷ ಕೇಳಂದ || ೪v ನಿಂದನಾವನು ಲೋಕದೊಳಗಭಿ ವಂದ್ಯನವನು ಜೀವವಿರೆ ಮೃತ ನೆಂದೊಡಾವನು ದೇಶ ಕಳವಹುದಾವತೆರದಿಂದ | ಸಂದ ಯಜ್ಞವದೆಂತು ಕೆಡುವುದು ತಂದೆ ಹೇಚೆನೆ ಧರ್ಮಸುತ ಸಾ ನಂದದಿಂದವೆ ಕಾಣಿಸಿದನಾ ಖಚರಗುತ್ತರವ || ಕೇಳು ಪರನಿಂದಕನೆ ನಿಂದೂನು ಹೇವಿಲೇಂ ಪರಹಿತನೆ ವಂದನು ಹೇಳದಿಚ್ಚೆಗೆ ನಡವ ನೃಪತಿಗೆ ಕೆಡುವುದಾದೇಶ 1 | ಕೇಳು ನಡೆವೆಣನೇ ದರಿದ್ರನು

  • ನೃಪನಿಂದಚಿವುದಾದೇಶ, ಚ,

dikshm- new - t ec h ua As +++ -