ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

378 ಮಹಾಭಾರತ [ಅರಣ್ಯಪರ್ವ ಡಟಿದ ತಮ್ಮಂದಿರಲಿ ವೊಬ್ಬನ ತಲೆಯ ಬದುಕಿಸಿ ಕೊಡುವೆನೆನೆ ಯಮತನುಜನಿಂತೆಂದ ॥ ೫೪ ಅಸುವನಿತ್ಯ ಯಕ್ಷಪತಿ ಜೀ ವಿಸಲಿ ನಕುಲನು ಧನ್ಯ ತಾನೆನೆ ನಸುನಗುತ ಚೇತರಿಸಿ ಮೈಮುಟಿದೆದ್ದ ನಾನಕುಲ || ನಿಶಿತಮತಿ ವೆಚಿ ದೆನು ಮಗುಚಿ ನಸುವನೊಬ್ಬಂಗಿನೆನೆ ಜೀ ವಿಸಲಿ ಸಹದೇವಾಂಕನೆಂದನು ಧರ್ಮನಂದನನು | ೫೫ ಜನಪ ನಿನ್ನಾಳಾಸವೆನ್ನಯ ಮನಕೆ ವಿಸ್ಮಯವಾಯ್ತು ಭೀಮಾ ರ್ಜುನರು ನಿನ್ನೊಡಹುಟ್ಟಿದರು ನೀನವರಿಗತಿಹಿತನು | ಅನುಜರವರಿಲಲೇಕೆ ಮಾದ್ರಿಯ ತನುಜರೆಚ್ಚರ ಬಯಸಿದ್ದೆ ಹೇ ಪನಲು ನಸುನಗೆ ಮೊಳಯೆ ನುಡಿದನು ಧರ್ಮನಂದನನು || ೬ ಸಾವು ಬೊಪ್ಪಂಗಾಗೆ ಮಾದ್ರಿ ದೇವಿ ತನ್ನನು ಕರೆದು ಶಿಶುಗಳ ನೋವುಕೇಡಿದು ನಿನ್ನ ದಾರೆದಿವರ ಸಲಹುವದು | ಭಾವಭೇದವನಣುವ ಬಗೆಯದೆ ಕಾವುದೈ ಯಲೆ ಮಗನೆ ಬೆಸಸಿದ ೪ಾವಪರಿಯಲಿ ಮರೆವೆನೈ ಮಾದ್ರೀಕುಮಾರಕರ ೧ ೫೭ ಎನಲು ಮೆಚ್ಚಿ ದನದ ಭೀಮಾ ರ್ಜನರ ಹರಣವನಿತ್ತು ನಿಹನಂ ದನನನಪ್ಪಿದನೊಲವು ಮಿಗೆ ಯಮರಾಜನ್ನೆ ತಂದು | ತನುಜ ಸಾಕಿನ್ನಾಯ್ತು ನಿಮಗೀ | ವನನಿವಾಸವು ಬೀಜಕೊಡಿ ಮುನಿ ಜನವ ನಿನ್ನ ಜ್ಞಾತವಾಸಕ ಮನವ ಮಾಡಂದ 11 My