ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೨೩] ದ್ವಿಪದೀ ಹರಣಪರ್ವ 379 ಆ ಭೂತವು ಕನಕನನ್ನು ತಿದುಹೋಗುವಿಕೆ, ಆ ಸಮಯದಲಿ ಕನಕ ಹರಹಿಸಿ ದಾಸುಹೊಮಕ ತೃಪ್ತಿವಡೆಯಿಸಿ ಮಾಸಲಿನ ಪೂರ್ಣಾಹುತಿಯ ಕೊಡುವಮುಹೂರ್ತದಲಿ | ಭಾಪುರದ ತೇಜಃಪ್ರಕಾಶದ ಮಾಸಲಳಯದ ಭೂತ ನಡತಂ ದಾಸಗರ್ವನ ಕನಕನನು ತಿಂದಡಗಿತಗ್ನಿ ಯೋಳು || ೫ ಬಳಿಕ ಯವನು ಈ ವೃತ್ತಾಂತವನ್ನು ಮುಗಸಿಗೆ ಹೇಳಲಾಗಿ ಕೃಷ್ಣನನ್ನು ಕೊಂಡಾಡಿದುದು, ಯಮನ ಬಳಕೊಲಿದಿಪ್ರಸಂಗದ ಕ್ರಮವ ಕೃತಯು ಹದನನೆಲ್ಲಾ ಮಮತನೂಜಂಗಮದೆ ತನ್ನ ತಾಂತಸಂಗತಿಯು | ಕಮಲನಾಭನ ಕರುಣದಳ ತಯ ಕ್ರಮವನ ಮುಹಿಸಿ ಬಟಕ ಮಂದಣ ವಿಮಲದಜ್ಞಾತಕ್ಕೆ ನೇಮಿಸಿ ಹರಹಿದನು ಮಗನ | ನೀವು ಪಾಂಡವರೆಂದು ನಿಮ್ಮನ ದಾವ ಮಾನವರನಿಯದಿರಲಿ ಮ ಹಾವಿಭವದಲಿ ಬೆಳಗುವುದು ಬಳಕವನಿಮಂಡಲವ | ದೈವಬಲ ನಿಮಗುಂಟು ಮೇಣ ನಾವುದರಿದಲ್ಲಿಂದು ತನುಜನ ನೋವಿ ಮನ್ನಿಸಿ ಬೀಟುಕೊಟ್ಟನು ಪಾಂಡುನಂದನರ || ೬೧ ಅರಣಿಯನು ತಂದಿತ್ತು ಧರಣೀ ಸುರನ ಮನ್ನಿಸಿ ಕಳುಹಿ ಮುನಿಗಳ 1 ಕರೆಸಿ ಭೌಮ್ಯಾದಿಗಳಿಗೀಹದನಲಹಿ ಎಳಕಿನಲಿ 2 | 1 ಮುನಿಗಳನು ಭೂ, ಚ 2 ಸುರರ ಸಚಿವರ ಪರಿಕರರ ಭೌಮ್ಯಾದಿಮಂತ್ರಿಗಳ, ಚ, = =