ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧) ಆರಣ್ಯಕಪರ್ವ ರವನ ನಗರಿಗೆ ಮಾರಿಕಾಂಕ್ಷಿ ಪ್ರವರನೊಬ್ಬನು ಬಂದು ಕಂಡನು ಕೌರವೇಶ್ವರನ ॥ ೧೦ ಮುನಿಯ ಸತ್ಕರಿಸಿದನು ಕೌರವ ಜನಪನಾಮುನಿಮುಖ್ಯನೀತನ ವಿನುತರಚೆನೆಗೆ ಮೆಚ್ಚಿ ನುಡಿದನು ರಾಜಕಾರಿಯವ | ಮೈತ್ರೇಯನು ಪಾಂಡವರಿಗೆ ರಾಜ್ಯವನ್ನು ಕೊಡು ಎಂದು ಹೇಳಿದುದು ನಿನಗಿದೊಂದೇ ಕೊಂತ ಪಾಂಡವ ಜನಪರನು ಜಪಿನಲಿ ಸೋಲಿಸಿ ಕನಲಿಸಿದೆ ನೀ ಕೆಡುವೆ ಯೆಂದನು ಕೌರವೇರನ 1 || ೧೩ ಹೋದ ಕೃತಿಯಂತಿರಲಿ ಸಾಕಿ ನಾ ದರೆಯು ಕೌಂತೇಲರನು ಕರೆ ದಾದರಿಸಿ ಕೊಡು ಧರೆಯನ್ನೆ ಕೊಪ್ಪರಿಸಿ ಖಾತಿಯಲಿ || ಮೈತ್ರೇಯನು ತನ್ನ ಮಾತನ್ನೂ ಸ್ಪದಿರಲು ಕಾಪವನ್ನು ಕೊಡುವಿಕೆ. ಹೊಯ್ದು ತೊಡೆಯನು ಹಗೆಗೆ ಕೊಡುವೆನೆ ಮೇದಿನಿಯನೆನೆ ರೂಪಶಿಖೆಯಲಿ ಕಾದುದಾತನ ಹೃದಯ ಶಪಿಸಿದನಂದು ಮೈತ್ರೇಯ || ೧೪ ತೊಡೆಗಳನು ಕಲಿಭೀಮ ವರದೊ ೪ುಡಿದು ಬಿಸುಗಲಿ ಯೆಂದು ಖತಿಯಲಿ ನುಡಿಯೆ ಮುನಿಪನ ಸಂತವಿಟ್ಟನು ಬಂದು ಧೃತರಾಷ್ಟ್ರ )! ತೊಡೆಗೆ ಬಂದುದು ತೋಟ ಸಾಕಿ ನೋಡಬಡಿಸಿ ಫಲವಿಲ್ಲ ನಮ್ಮಯ ನುಡಿಗೆ ಮಯಿಮಾತಿಲ್ಲೆನುತ ಮುನಿ ಸರಿದನಾಶ್ರಮಕೆ || ೧೫ 1 ಯದರಿಂದ ಖಲುಗೆಡಹುದು ನಿನಗೆಂದ, ಚ, 2 ಶಾಪವ ಚ.