ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಆಮಹಾಮುನಿಶಾಪಭಯವನು ಭೀಮಸೇನನ ಬಲುಹ ನೆನೆಯುತ ವೈಮನಸ್ಯದ ಬೇಗೆಯಲಿ ಬಲು ಬೆಂದು ಬೇಸಾದೆ | ಭೂಮಿಪತಿ ಕರೆಸಿದನು ವಿದುರನ ನಾಮಹಾಜ್ಞಾನಿಯನು ಮುನಿಪನ ತಾಮಸವನರುಹಿದರೆ ಬಕಿಂತೆಂದನಾವಿದುರ || ೧೬ ಮೈತ್ರೇಯನ ಮಾತನ್ನು ವಿದುರನು ಒಪ್ಪಲು ವಿದುರನನ್ನು ಧಿಕ್ಕರಿಸಿದುದು. ತಪ್ಪದಿದು ನಿನ್ನಾ ತಗಳ ಭುಜ ದರ್ಪತೀವ್ರಜ್ವರದ ವಿಕಳರ ನೊಪ್ಪಿ ಕಾದೆ ಸುಯೋಧನಾದ್ಯರು ಜನಿಸಲೀಜಗಕೆ ! ತಪ್ಪುವುದೆ ವಿವಚನ ಸಂಧಿಯೊ ಭೂಪುಕೊಳ ಪಾಂಡವರನಲ್ಲದೆ ಡಪ್ಪಿಕೊಂಬಳು ಮೃತ್ಯು ನಿನ್ನ ಕುಮಾರಕರನೆಂದ || ೧೭ ಎನಲು ಕಿಡಿ ಕಿಡಿ ಯಾಗಿ ಕೌರವ ಜನಪ ವಿದುರನ ಬೈದು ಕುಂತಿಯು ತನುಜರಲಿ ಬಾಂಧವನಾ ಹೋಗವರ ಹೊರೆಗೆಂದು | ಕಾಮ್ಯಕವನವನ್ನು ಕುರಿತು ವಿದುರನ ಗಮನ ಮುನಿದು ಗರ್ಜೆಸೆ ಜೀಯ ಕರ ಲೇ ಸನುತ ಮನದುಬ್ಬಿನಲಿ ಪಾಂಡವ ಜನವರಿಹ ಕಾವ್ಯ ಕವನಾಂತರಕೈದಿದನು ಬಕ || ೧೪ ಇದಿರುಗೊಂಡರು ಹಿರಿದು ಮನ್ನಿಸಿ ವಿದುರನನು ಕೊಂಡಾಡಿದರು ಕೇ ಆದರು ಧೃತರಾಷ್ಟಾ ದಿಗಳ ಸುಕ್ಷೇಮಕುಶಲವನು | 1 ತಕ ಬಂದನಾವಿದುರ, ಶ,