ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ಅರಣ್ಯಪರ್ವ ಜನಪ ಕೇಳೆ ಕಿವಿಾರನೆಂಬವ ನನಿಮಿಷರಿಗುಬ್ಬಸದ ಖಳನಾ ತನ ವಿಭಾಡಿಸಿ ಹೊಕ್ಕರವರಾರಮಂದಿರವ | ದನುಜನೇ ಕಿಾರನಾತನ ನನಿಲಜನೊ ಫುಗುಣನೊ ಕೊಂದಾ ತನೊ ಯುಧಿಷ್ಠಿರನೊ ನೃಪ ವಿಸ್ತಾರವಾಗಿ ಹೇಜೆಂದ | ೦೩ ಅರಸ ಕೇಳುವುದೇಕಚಕ್ರದೊ ಭೂರಸಿದನಲಾ ಭೀಮನಾತನ ಹಿರಿಯನೀಕಿಮ್ಯಾರ ಬಾಂಧವನಾಹಿಡಿಂಬಕಗೆ | ಧರಣಿಪನ ಪರಿವಾರದಬ್ಬಿನ ಭರವ ಕಂಡನು ತನ್ನ ತಮ್ಮನ ಹರಿಬವನು ಮರಳಚುವೆನೆಂದಿದಿರಾದನಮರಾರಿ | oಳ ಕಾಮ್ಯಕವನಕೆ ಬರಲು ಕಿಮೀರನು ದಾರಿಗೆ ಅಡ್ಡ ಕಟ್ಟದುದು, ಇವರು ಮೂ ದಿನಕೆ ಕಾಮಕ ನವಮಹಾಕಾನನಕೆ ಬರೆ ದಾ ನವನು ದಾರಿಯ ಕಟ್ಟಿ ನಿಂದನು ಕೋಪ ಭುಗಿಲಿಡಲು 1 | ಅವನ ಕಂಗಳ ಕೆಂಪಿನಲಿ ಮೇ ಇವನ ದಾಡೆಯ ಮಿಂಚಿನಲಿ ಖಳ ನವಯವವ ಕಂಡಳುಕಿ ನಿಂದರು ಮುಂಗುಡಿಯ ಭಟರು ||೨೫ ಮುಂದೆ ಘೋರಾರಣ್ಯವಿದೆ ಸುರ ಬಂದಿಕಾಳಿನ ಕಾಹಿನಲಿ ಕಾ ೪ಂದಿಯುದರದ ಮಬ್ಬಿನಂತಿದೆ ತೀವ್ರತರತಿಮೀರ | ಇಂದಿನಿರುಳಲಿ ಬದುಕಿದರೆ ಸಾ 1 ಕೈಯಮುಪ್ಪಿಯಲಿ, ಡ,