ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಂಧಿ ೧] ಕಿರ್ವಿಾರವಧಪರ್ವ 11 ಕೈದುನಿಲ್ಲಾ ತರಿಸಿ ಕೊಡುವೆನು ಕೈದುವನು ಬಿಲುಸರಳವೆನುತವೆ ಹೊತ್ತು ಹುರಿಯೋಹುರಿ ಯೆನುತ ಗಹಗಹಿಸಿದನು ಭೀಮ ||೩೩ ಮುಲುಕಿಸುವ ಪವನಜನ ನೆತ್ತಿಯ ನೆಅಗಿದನು ಎಟಕವನ ಹೊಯ್ಲಿನ ಬಿಬಿಸಿನೈನೊ ಸಿಡಿಲ ಶಿಷ್ಯನೊ ವತ್ರಕರಪತಿಯೊ | ಕವಿಗಿದನು ಮರಣಾದಿನಗಳಿಂ ದಣಿದ ಕಾಹಿನ ಕಲವೆನಲು ಕು ಕುರಿಸಲಸುರನನಿಕ್ಕಿದನು ಚಾಪಳಚಪೇಟದಲಿ || ಕಿರ್ಮಿಾರನ ಮರಣ, ಡೆಂಡಣಿಸಿ ಸುರವೈರಿ ದೊಪ್ಪನೆ ದಿಂಡು ಗೆಡೆದನು ನೀಲಕ್ಕಂದ ದಂಡಿಕ)ನ ದೇಹಗರ್ತದ ರಕನಿರ್ಝರದ | ದೊಂಡೆಗರುಳಿನ ಬಾಯಿಟೋಲಿನ ಕುಂಡಲಿತಕರಜಂಘಗಳ ಬಿಡು ಮಂಡಗೆಯಿವ ಖಳನ ಕಂಡುದು ಭೂಸುರವಾತ || ೩೫ ಅರಸ ಹೇಳುವುದೇನು ಹೂರಿದ ನರೆಘಳಿಗೆ ಕೊಂಡಾಡಿ ಬುಕಿ ಬ್ಯೂರಸಿ ಹುಡಿಯಲಿ ಹೂಚಿದನು ಕಿರ್ಮಿಾರದಾನವನ | ಬೆಂನಿತಾ ವಿಶ?ಷವಾಮುನಿ ವರಿಯರೀಕಾವಿನಿಯರೀ ನೃಸ ವರನ ಪರಿಕರವಾಮಹಾಕಾಮ್ಯಕವನಾಂತರವ | ತಳಿತು ಬಿಟ್ಟುದು ಕೂಡ ಹರಹಿನ ಹಟವದಲಿ ದ್ವಿಜನಿಕರ ರಚಿಸಿದ ತಳಿರಗುಡಿಗಳ ಪರ್ಣಶಾಲೆಯ ಭದ್ರಭವನಿಕೆಯು |