ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

12 ಮಹಾಭಾರತ [ಅರಣ್ಯಪರ್ವ ಮೆಳಯ ಮಂಟಪ ಹೋದಂದುಹುಗಲ ನೆಳಲ ಚಕಿಗೆ ವಿಪುಳವರಸಂ ಕುಳದೊಳಲಗಶಾಲೆ ಮೆಟೆದುದು ಧರ್ಮನಂದನನ || ೩೭ ಆಸಕಲಸಮಾಲಕ್ಷ್ಮಿವಿ ಲಾಸದರಮನೆಗಳನು ಮಣಿಸಿದು ದಾಶರಭಶಾರ್ದೂಲಸೇವಿತಘೋರಕಾಂತಾರ | ಆಸುಧಾಕಲಿತಾನ್ನ ವೇ ಫಲ ರಾಸಿಯಾದುದು ಗೇಯರಸಪಿ ನ್ಯಾಸವೇ ಮಧುಮಕ್ಷಿಕವ್ರಜಜಂಬುಕಧಾನ | ದಿನಪ ಕೃಪೆಮಾಡಿದನಲೇ ಕಾಂ ಚನಮಯದ ಭಾಂಡವನು ಬತಿಕಾ ವನಜಮುಖಿ ಮಾಡಿದ ಸುಪಾಕದ ಪಡಸಾನ್ನ ದಲಿ | ಮುನಿಜನಕೆ ಪರಿಜನಕೆ ಸುರ ಜನಕೆ ತುಪ್ಪಿಯ ಮಾಡಿ ಭೂಸತಿ ವನದೊಳರ್ದನು ವೀರನಾರಾಯಣನ ಕರುಣದಲಿ | ಒಂದನೆಯ ಸಂಧಿ ಮುಗಿದುದು, ಎರಡನೆಯ ಸ೦ಧಿ. ಸೂಚನೆ. ಸಕಲಯದುಬಲಸಹಿತ ಭಕ್ತ ಪ್ರಕರಪಾಲಕನೆಕವು ಮಿಗೆ 1 ಕಾ ಮೈಕಮಹಾಕಾನನಕೆ ಬಿಜಯಂಗೈದನಸುರಾರಿ | 1 ನೂಲವಿನಲಿ, ಚ,