ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

13 13 ಸಂಧಿ ೨] ಅರ್ಜನಾಭಿಗಮನಪರ್ವ” ಪಾಂಡವರ ವರ್ತಮಾನವನ್ನು ಕೇಳಿ ಆನು ಇವರಿದ್ದೆಡೆಗೆ ಬಂದದ್ದು ಅರಸ ಕೇಳ್ಳ ದ್ವಾರಕಾಪುರ ಎರಕೆ ಬಂದುದು ವಾರ್ತೆ ಪೀತಾಂ ಬರನ ಬಹಳಾಸ್ಥಾನದಲ್ಲಿ ವರ್ತಿಸಿದುದಡಿಗಡಿಗೆ | ಧರೆಸಹಿತ ನಿಜವಸ್ತುವಾಹನ ಪರಮವಿಭವವ ಬಿಸುಟು ಬಾರಿಯ ಪರಿಭವದಿ ನಟ್ಟಡವಿಕೊಕ್ಕರು ಪಾಂಡುಸುತರೆಂದು | ಕೇಳಿ ತಲೆದೂಗಿದನು ಮೂಗಿನ ಮೇಲುವೆರಳಿನ ಹೊತ್ತದುಗುಡದ ತೂಟೆದುಬೈಯ ನೆಟ್ಟ ನೋಟದ ನೆಗ್ಗಿ ನುತ್ಸವದ ; ಹೂಟಿವಪೆಯು ಹಿಡಿದ ನೆನಹಿನ ಹೇಲದೆನೆ ಕುದಿದ ಭಾವದೆ ಲಾಲಿಸಿವನಸುರಾರಿ ದೂತವಜದ ಬಿನ್ನ ಪವ | ಅಕಟ ಕಪಟದ್ಯಂತದಲಿ ನೃಪ ಮುಕುರದನ್ನ ತಿ ಮುಖಿಯದೇ ¥ ೪ಕದಲೀ ಕೌರವರು ಕಂಡರೇ ಧರ್ಮಜನ ನೆಲನ | ಅಕುಟಿಲರಿಗೇಕಿದು ನಿರಾಬಾ ಧಕರಿಗೇಕಿದು ಸಕಲಸುಜನ ಪ್ರಕರವಂದ್ಯರಿಗೇಕೆನುತ ಬಿಸುಸುಯ್ದ ನಸುರಾರಿ! | ಹಿರಿದು ಹರಿ ಚಿಂತಿಸಿದನೀವ್ಯತಿ ಕರವನ ಬಿಯದ ಮುಗ್ಗರಿದನಾ ರವರೈ ವಿಶ್ವಂಭರಾಭಾರೋಪರೋಧನಕೆ | 1 ನುಸುರಾರಿ ಚಿಂತಿಸಿದ, ಚ.