ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಹಾಭಾರತ [ ಅರಣ್ಯಪರ್ವ ಪತಿಗಳಿವರಂಜಿದರು ಧರ್ಮ ಸ್ಥಿತಿಯನದವರಳುಕಿದರು , ತೃ ಪಿತಾಮಹಗುರುಗಳಡಗಿದರವನಿಯನು ಬಗಿದು | ಗತಿವಿಹೀನೆಗೆ ಕೃಷ್ಣ ನೀನೇ ಗತಿಯೆನುತ ಬಾಯ್ಲಿಡಲು ಲಜ್ಞಾ ಸ್ಥಿತಿಯನುಳುಹಿದ ದೈವ ನೀ ಮೈದೋಣಿ ತನಗೆ || ೧೨ ಹೆಸರುಗೊಂಡರೆ ಹಿಂದೆ ಬಂದು ಬ್ಬಸದ ಭಾರವ್ಯಸನವನು ಹಿಂ ಗಿಸಿದೆ ಸಾಕ್ಷಾತ್ಪದದ ದರುಶನವೇನನಿತ್ಯಪುದೆ | ಹೆಸರುಗೊಳಖಿಯದೆ ಮನೋವಾ ಗಿಸರ ಮರಳಿದ ತರ್ಕನಿಗಮ ಪ್ರಸರಣದ ಪರಬೊಮ್ಮ ನೀ ಮೈದೋಚಿದ್ರೆ ತನಗೆ || ೧೩ ದಾನಯಜ್ಞ ತಪೋವತಾನು ಪ್ಲಾನನಿಷ್ಠ ರು ಕಾಣರವಿ ಧಾನಯೋಗದ ನಿದ್ದ ರಾಯರು ನಿಮ್ಮ ಸುಚಿವುಗಳ | ಜ್ಞಾನಮುದ್ರಾಪುಟಯನು ಸಂ ಧಾನರಹಿತಜ್ಞ ವಿರೂಪನು ನೀನೆನಿಪ ಪರಬೊಮ್ಮ ನೀ ಮೈದೋದ್ದೆ ತನಗೆ | ೧೪ || ಕಾಯಿದೆ ಪ್ರಹ್ಲಾದಮಾರ್ಕಂ ಡೇಯವನಗಜವಂಬರೀಷನ ಕಾಯಿದೈ ಕಾರುಣ್ಯದಲಿ ಪಾತಕಿಯಜಾಮಿಳನ | ಕಾಯಿದೆ ಗೊವಿಂದ ಯೆನೆ ಯೆ ನ್ಯಾ ಯತಿಕೆಯಭಿಮಾನವನು ನೀ ಕಾಯಿದೆ ಯೆಂದೆನುತ ಪದದಲಿ ಹೋದಿಳಿದಳು ತರಳ || ೧೫