ಪುಟ:ಕರ್ಣಾಟಕ ಮಹಾಭಾರತ ಅರಣ್ಯಪರ್ವ ಸಂಪುಟ ೪.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

19 ಸಂಧಿ ೨] ಅರ್ಜನಾಭಿಗಮನಪರ್ವ ನಾವನಖಿಯನು ಯದುನೃಪಾಲವಿಪತ್ಪರಂಪರೆಯು 1 ! ನೀವು ಮಾಡಿದ ಯುವ ಮುಖದ ನ ಲಾವಳಿಯಲಾವಿರ ಮತ್ತಿತು ದೇವರಿಪುಬಲನಿಕರವಸ್ತ್ರದ್ದಾರಕಾಪುರಿಯ || ೦ತಿ ಸಾಲ್ಯಪುರಿಗೆ ಯುದ್ಧಕ್ಕೆ ಹೋದ ಸಂಗತಿಯನ್ನು ಹೇಳಿದುದು. ಲಗ್ಗೆ ಗಳುಕುವುದಲ್ಲಲೇ ಬಲು ದುರ್ಗವದು ದುರ್ಭೇದವದಳ ಗಗ್ಗ ಳಯರಿದ್ದರು ಹಲಾಯುಧಮuಥಾದಿಗಳು | ಮೇ ಬಗ್ಗಿ ಕವಿವಕಠೋರದೈತ್ಯರ ನುಗು ನುಸಿಮಾಡಿದರು ಸೋಲದ ? ಸುಗ್ಗಿ ಯಾಯಿತು 3 ಮಾರ್ಬಲದೊಳ ಬುಜಾಕ್ಷಿ ಕೇಳೆಂದ || ೨೪ ಅಳುಕಿ ಮುತ್ತಿಗೆದೆಗೆದು ಸಾಲ್ಕನ ದ ಮುಗಿದು ನಿಜಪುರಕೆ ಹಾದ್ಯುದು ಗೆಲವು ಸಾತ್ಯಕಿ 1 ರಾಮಕಾಮಾದಿಗಳ ವಶವಾಯ್ತು ! ಬತಿಕ ನಿಮ್ಮ ಯ ರಾಜಸೂಯಾಕೆ ಕಳಶವಿಟ್ಟು ಮದೀಯನಗರ ಕಳಕಳವ ಸಂತೈಸಿ ನಡೆದೆವು ಸಾರಿಪುರಿಗಾಗಿ | ೦೫ ಏನನೆಂಬೆನು ಸಾಂಪುರದ ನ ನೀನವಾಯಾರಚನೆಯನು ತನ ಗಾನಲಸದಳ ವುತಿದಗೀರ್ವಾಣರಿಗೆ ಗೋಚರವೆ || ದಾನವನ ಮಾಯಾಪುರದ ಸಂ ಸ್ಥಾನವರ್ಮವನದು ಶರಸಂ ಧಾನದಲಿ ಸಂಹರಿಸಿದೆವು ಸಾಲಾದಿರಿಪುಭಟರ || 1 ಹಾವಿನೋದವನೇವೊಗಡನು ಯದುಪರಂಪರೆಯ ಡ. 2 ಹರಣದ ಚ, 3 ಎಣಿದುದು, ಚ, 4 ನಮ್ಮಯ, ಚ,